Shivanand Dharmatti   (✍️ಶಿವಾನಂದ ಧರ್ಮಟ್ಟಿ)
70 Followers · 29 Following

read more
Joined 9 May 2020


read more
Joined 9 May 2020
24 NOV 2021 AT 8:58

ಸ್ಥಳೀಯ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಯೋಗ್ಯ ವ್ಯಕ್ತಿಗೆ ಮತ ನಿಡ್ತಾರೆ...!

ಭಂಡ ಮಾತುಗಳಿಗೆ ಮರಳಾಗುವುದಕ್ಕೆ ಅವರು ಸಾಮಾನ್ಯ ಮತದಾರರಲ್ಲ.. ಜನಪ್ರತಿನಿದಿಗಳು...!

-


22 MAR 2021 AT 8:53

ನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ
ಭಕ್ತಿ ನನ್ನದಲ್ಲ.
ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ, ಮೆಚ್ಚುತ್ತಾನೆ.
-ಸಿದ್ದರಾಮಯ್ಯ

-


14 DEC 2020 AT 18:54

ಪಂಚಾಯತಿ ಚುನಾವಣೆಗಳು ರಾಜಕಾರಣದ ಪವಿತ್ರ ಮೆಟ್ಟಿಲುಗಳು.
ಅಯೋಗ್ಯರು ಮೆಟ್ಟಿಲು ಹತ್ತದಂತೆ ನೋಡಿಕೊಳ್ಳಿ.!

ಗ್ರಾಮದ ಅಭಿವೃದ್ಧಿಗಾಗಿ ನಿಮ್ಮ ಮತವನ್ನು ದಾನ ಮಾಡಿ..

-


29 OCT 2020 AT 20:29

ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು,
ನಮ್ಮ ಕಾಪಾಡೋ ಗುರು ಇವಳು.
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು, ನಾ
ಉಸಿರಾಡೋ ಕಾಡಿವಳು.

✳️ಸಾಹಸ ಸಿಂಹ ಡಾ: ವಿಷ್ಣುವರ್ಧನ್

-


21 OCT 2020 AT 15:25

ಕತ್ತಲೆಯ ಕನಸ್ಸಿಗೆ ಬೆಳಕು ತರುವುದೇ ಗೆಳೆತನ
ನೊಂದ ಮನಸ್ಸಿಗೆ ಬಲ ತುಂಬುವುದೇ ಮಾರ್ಗದರ್ಶನ...

-


28 SEP 2020 AT 21:34

ರೈತರ ರಕ್ಷಣೆ
ನಮ್ಮೆಲ್ಲರ ಹೊಣೆ

-


15 SEP 2020 AT 11:35

ನಿ ಯಾರ...?
ಯಾ ಊರ..?

-


13 SEP 2020 AT 8:55

ಸಮುದ್ರದ ಅಲೆಗಳಂತೆ ನಮ್ಮ ಭಾವನೆಗಳು..

-


3 SEP 2020 AT 8:47

ನಾವು ಬಯಸುತ್ತಿರುವುದು..
ಸಾಮರಸ್ಯ ಮತ್ತು ನೆಮ್ಮದಿಯನ್ನು.
ವಿನಃ ಅಧಿಕಾರವನ್ನಲ್ಲ...

-


27 AUG 2020 AT 20:10

ಮನಸ್ಸಿನ ಆಸೆಗೆ ಬೇಲಿ ಹಾಕಿದವರು
ಕಂಡ ಕನಸ್ಸಿಗೆ ಗೋರಿ ಕಟ್ತಾರೆ....

(ನೋವಿನೊಳಗಿನ ನಗುವಿನಾಟ)

-


Fetching Shivanand Dharmatti Quotes