Shivan Patil  
0 Followers · 2 Following

Joined 11 December 2023


Joined 11 December 2023
25 JAN AT 15:40

ಊರೇ ಹತ್ತಿ ಉರಿಯುವಾಗ,
ಮನೆಯ ದೀಪ ಆರಿಸಿದರಂತೆ...!

-


11 DEC 2023 AT 11:12

ನೀನು ನಗುವೆ ಎಂದರೆ,

ಕವಿತೆ ಬರೆಯುವಲ್ಲಿ ಕಾಳಿದಾಸನಾಗುವೆ...!
ತಮಾಷೆ ಮಾಡುವಲ್ಲಿ ತೆನಾಲಿ ರಾಮನಾಗುವೆ...!
ಒಂದು ಸಾರಿ ನಿನ್ನ ಹೃದಯಕ್ಕೆ ನನ್ನ ಹೆಸರಿಟ್ಟು ನೋಡು!!
ನಾನೆಂದೆಂದಿಗೂ ನಿನ್ನವನಾಗೆ ಇರುವೆ...!

-


Seems Shivan Patil has not written any more Quotes.

Explore More Writers