Shivan Karna   (Shivanಕರ್ಣ)
186 Followers 0 Following

Unpublished soul
Joined 18 April 2020


Unpublished soul
Joined 18 April 2020
29 MAY 2022 AT 21:28



      ಕಣ್ಣೀರು ಬೆತ್ತಲಾದಾಗ!
ಸುಡುತಿರುವ ಮನವಿಂದು ಸತ್ತಿಹುದು ನಿನಗಾಗಿ
ಸುಡುಗಾಡ ನೆತ್ತರಿನಲಿ ಬಿತ್ತಿರುವ ಬೀಜವಾಗಿ
ಹೊತ್ತ ಸಾರಿಗೆಯ ಜತ್ತ ನಾವಿಕ ನಾನಾಗಿ
ಬಿಕ್ಕಳಿಸಿ ಅತ್ತರೆನಿಹುದು ಕಣ್ಣೀರು ಬೆತ್ತಲ್ಲಾಗಿ
ಬಿಕ್ಕಳಿಸಿ ಅತ್ತರೆನಿಹುದು ಕಣ್ಣೀರು ಬೆತ್ತಲ್ಲಾಗಿ....!!

ಜಗಮರೆತ ಜಾತ್ರೆಯಲಿ ಮುಳುಗಿಸಿದ ಮಸಿಯಾಗಿ 
ಸೂಸಿದ ಶ್ವಾಸಣೆಯು ಇಂದು ಕಲುಷಿತ ವಿಷವಾಗಿ
ಕೂಗುತಿಹ ಧ್ವನಿಸುರಳಿಯು ಕೂಡ ಕರ್ಕಶ ಧ್ವನಿಯಾಗಿ
ತತ್ತರಿಸಿದ ಮನವನು ಸೋಲಿಸಿದ ವಿಧಿಯಾಗಿ
ಬಿಕ್ಕಳಿಸಿ ಅತ್ತರೆನಿಹುದು ಕಣ್ಣೀರು ಬೆತ್ತಲ್ಲಾಗಿ
ಬಿಕ್ಕಳಿಸಿ ಅತ್ತರೆನಿಹುದು ಕಣ್ಣೀರು ಬೆತ್ತಲ್ಲಾಗಿ
ಕಣ್ಣೀರು ಬೆತ್ತಲಾಗಿ....!!
       
                              -Shivanಕರ್ಣ-

-


20 MAY 2022 AT 0:58


ಮುಳ್ಳಿನ ಹಾದಿಯಲಿ ಹೊರಟ ಬರಿಗಾಲಿನ ಪಯಣ,
ಕೊನೆಯ ನಿಲುವಿನಲುಕೂಡ ಕಾಡುವ ಮುರಿದ
ದರ್ಪಣ!
ಬದುಕು ಮುರಿದ ದರ್ಪಣ!!

-


24 APR 2022 AT 23:48

Your struggles are
Only valid,
When you get Succeed..!

- Shivanಕರ್ಣ

-


23 MAR 2022 AT 0:42

ಕವಿ ಹೃದಯ ಕಾದಿದೆ ಇಂದು ಕತ್ತಲಾಗಲು,
ಕವಿದ ಮನಸಿನ ಕೊನೆಯ ಕವನವು
ಪೂರ್ತಿಯಾಗಲು..!

-


29 JAN 2022 AT 16:35

To be the most expensive,
You need to be the most
Experienced..!

-


16 JAN 2022 AT 1:48

ಮಾತುಗಳ ಬೇಗೆಯಲಿ ಕರುಗದ ಮನವು,
ಇಂದು ಸೋತ ಕನಸುಗಳೊಡನೆ
ಮೌನಿವಾಯಿತೆ..!

-


8 JAN 2022 AT 2:32

Someone asked me
where lies the happiness ?
My silence replied

Being Alone..!

-


15 NOV 2021 AT 1:48

When dreams were alive
sleep was buried.
But now,
dreams are buried
to live
and
to leave...!

-


5 OCT 2021 AT 23:08

Fire in the soul
roars more than a
lion in
hunger..!

-


25 OCT 2020 AT 9:39

Though we are sailing in the same boat
I failed to find you..!

-


Fetching Shivan Karna Quotes