Shivaganga Shantharaj   (ಶಿವಗಂಗಾ ಶಾಂತರಾಜ್)
21 Followers · 13 Following

ತೋಚಿದನ್ನು ಗೀಚೋಕಿಂತ, ಕಂಡಿದನ್ನು ಓದೋ ಹವ್ಯಾಸ..
Joined 31 March 2019


ತೋಚಿದನ್ನು ಗೀಚೋಕಿಂತ, ಕಂಡಿದನ್ನು ಓದೋ ಹವ್ಯಾಸ..
Joined 31 March 2019
7 JUN 2024 AT 17:07

ಅಂದು ನನ್ನ ಮಾತಿಗಾಗಿ ಕಾಯುತ್ತಿದ್ದವ,
ಇಂದು ನನ್ನ ಮಾತಲ್ಲಿ ಅರ್ಥ ಹುಡುಕುತ್ತಿರುವ..

ಅಂದು ನನ್ನ ಮೌನಕ್ಕೆ ನೊಂದವ,
ಇಂದು ನನ್ನ ಮೌನ ಸಂಭ್ರಮಿಸುತ್ತಿರುವ..

ಅಂದು ನಾನು ಮಾಡಿದ್ದೆಲ್ಲಾ ಸರಿ ಎಂದವ,
ಇಂದು ಎಲ್ಲಾ ತಪ್ಪೂ ನಿನ್ನದೇ ಎನುತಿರುವ..

ಹೇಳಬಯಸುತ್ತಿರುವುದು ಒಂದೇ, ಬದಲಾದವಳು ನಾನಲ್ಲ,
ನೀನು ಹಾಗೂ ನಿನ್ನ ಭಾವನೆಗಳು..

-


7 JUN 2024 AT 15:26

ನಾನು ಕೂಡ ನಿನ್ನನ್ನು ಪ್ರೀತಿಸಿದ್ದೆ,

ನನ್ನ ನಗು ನಿನ್ನ ನಿದ್ದೆ ಕೆಡಿಸಿದ್ದಾಗ,
ನನ್ನ ಮಾತು ನಿನಗೆ ಸಂಗೀತವಾಗಿದ್ದಾಗ,
ನನ್ನ ಮೌನ ನಿನ್ನನ್ನು ಕೊಲ್ಲುತ್ತಿದ್ದಾಗ,
ನನ್ನ ಭಾವನೆಗಳು ನಿನಗೆ ಅರ್ಥವಾಗುತ್ತಿದ್ದಾಗ.

-


7 JUN 2024 AT 11:21

Enjoy the phase of your life,
When your Words are Valued..
Who knows one day you may reach to the point,
Where Your Words are Unheard and
Your Feelings are Unseen..

-


3 MAY 2021 AT 11:47

and more of your time...


That is the only thing which is lack in my life..

-


3 MAY 2021 AT 9:27

ಆಯ್ಕೆ ನಿಮ್ಮದು,
ಛಲ ನಿಮ್ಮದು...

ಸಾಗುವ ಪರಿ ನೂರಿವೆ,
ಪಯಣ ನಿಮ್ಮದು,
ಜೊತೆಗಾರ ನಿಮ್ಮವ..

ಆಯ್ಕೆ ತಪ್ಪಾಗಿ, ಜೊತೆ ಇಲ್ಲವಾಯಿತೆ ?
ಚಿಂತೆ ಬೇಡ..
ದಾರಿ ನೂರಿವೇ, ಕನಸುಗಳು ಕಾದಿವೆ...

-


3 MAY 2021 AT 8:38

Smartphones are making everyone smarter and every relationship shorter...

-


1 MAY 2021 AT 12:55

But being together made both of us Happy.

-


25 APR 2021 AT 10:04

ಭರವಸೆಗಳ ನಂಬಿ ಹೊಡೆದುಹೋಗುವಷ್ಟು

ತೀರಾ ಮೃದುವಾಗಬಾರದು ಮನಸ್ಸು,
ಪ್ರೀತಿಯ ಮಾತಿಗೆ ಮತ್ತೆ ಚಿಗುರುವಷ್ಟು

ತೀರಾ ಮೃದುವಾಗಬಾರದು ಮನಸ್ಸು,
ಅದೇ ಭರವಸೆಗಳನ್ನು ಮತ್ತೆ ನಂಬುವಷ್ಟು

ತೀರಾ ಮೃದುವಾಗಬಾರದು ಮನಸ್ಸು,
ಭಾವನೆಗಳ ಮೇಲೆ ಇನ್ನೊಬ್ಬರು ಸವಾರಿ ಮಾಡುವಷ್ಟು

-


25 APR 2021 AT 9:28

Stop believing fake promises..

-


11 FEB 2020 AT 17:54

I promise you that I will be with you in all your Up's and down's...
I promise you that I understand you and never gonna hurt you...
I promise you that I love you till my last breath...

-


Fetching Shivaganga Shantharaj Quotes