Shi sha  
78 Followers · 74 Following

ತುಂಬಾ ಪ್ರೀತಿಯ ಕ್ಷಣದ ಕಾತರತೆಯಲ್ಲಿ!
Joined 1 June 2019


ತುಂಬಾ ಪ್ರೀತಿಯ ಕ್ಷಣದ ಕಾತರತೆಯಲ್ಲಿ!
Joined 1 June 2019
4 JUN 2020 AT 23:24

ತಂಪಾಗಿ ಬೀಸೋ ಮುಂಜಾನೆ ತಂಗಾಳಿಯ ಜೊತೆಗೆ
ಹಳೆಯ ಮಧುರ ನೆನಪಿನ ಅಲೆಗಳು ಅಪ್ಪಳಿಸಿದಾಗಾ
ನೆನಪಿನ ಮೆರವಣಿಗೆಗಳ ಚೆಂಡಮಾರುತ ಆರ್ಭಟಿಸುತ್ತದೆ... !!

-


4 JUN 2020 AT 23:10

Your sweetest words,
I will drink the sweetest drink in world to fill my heart

-


26 OCT 2019 AT 1:40

HAPPINESS FOR LIFE IS MY SILENCE.

-


26 OCT 2019 AT 1:21

The sound of silence is unexplainable.

-


18 JUL 2019 AT 19:00

ಕಣ್ಣoಚಲ್ಲಿ ಇರೋ ಕಂಬನಿ ಕಂಡರೂ ಮುಗುಳ್ನಗೆ ಮೂಡಿಸೋ ಒಂದ್ದೊಳೆ ಜೀವ ನಮ್ಮೊಟ್ಟಿಗಿರೋದು.

-


18 JUL 2019 AT 18:57

Example for Others.

-


18 JUL 2019 AT 18:56

ನಮ್ಮನ್ನ ನಾವೇ ಹುಡುಕಿ ಪರಿಚಿತರಾಗ ಬೇಕು.

-


7 JUL 2019 AT 20:47

ನನ್ ಮೇಲೆ ಕೋಪ ತೋರ್ಸುದ್ರೆ ನನ್ ಕೋಪ ಜಾಸ್ತಿ ಆಗಿ ನಕುದ್ಮೇಲೆ ಅವರಿಗೆ ಕೋಪ ಜಾಸ್ತಿ ಆಗ್ಬೇಕು. ಆಗ್ಲೇ ನನ್ ಬಿಟ್ ಬಿಡೋದು. 🤣😅

-


4 JUL 2019 AT 19:16

ಹಕ್ಕಿಗಳು ಸೇರುತಿವೆ ಗೂಡನು
ನಾ... ಸೇರಿದೆ ನಿನ್ನ ಹೃದಯದ ಗೂಡನು
ನೀ... ಪ್ರೀತಿಸಿದೆ ಗುಬ್ಬಿಮರಿಯಂತೆ ನನ್ನನು !!

-


4 JUL 2019 AT 17:11

Without saying anything
But, they understand everything of mine.
I called them
My Friends.

-


Fetching Shi sha Quotes