ಸತ್ತಾಗ ಬಂದು ಸಂತಾಪ ವ್ಯಕ್ತಪಸಿಸುವ ಬಂಧುಗಳು..
ಬದುಕಿದ್ದಾಗ ಕಣ್ಣೀರನ್ನು ಒರೆಸುವುದಿಲ್ಲ..
ಜೊತೆಗೆ ನಂಬಿ ಕಷ್ಟ ಸುಖಕ್ಕೆ ಆಗುವ ಸ್ನೇಹಿತರು..
ಇದನ್ನು ಮರೆಯದಿರು ನೀ ಎಂದಿಗೂ...-
ಒಂದು ಒಳ್ಳೆಯ ಅನುಬಂಧ ಅನ್ನೋದು ತಣ್ಣನೆಯ ಗಾಳಿಯಂತೆ ನಿಶಬ್ದವಾಗಿರಿತ್ತೆ ಆದರೆ ... ಪ್ರತಿಕ್ಷಣ ಅದು ನಮ್ಮ ಸುತ್ತಲೂ ಸುತ್ತುತ್ತಾ ಇರುತ್ತೆ..
-
ಒಬ್ಬರ ಸಾಮರ್ಥ್ಯದ ಬಗ್ಗೆ ಒಬ್ಬರ ಸ್ವಂತ ಆತ್ಮವಿಶ್ವಾಸವನ್ನು ಸಾಕಾರಗೊಳಿಸುವುದರೊಂದಿಗೆ, ಒಬ್ಬರು ಉತ್ತಮ ಜಗತ್ತನ್ನು ನಿರ್ಮಿಸಬಹುದು.
-
ರಕ್ತ ಸಂಭಂದಗಳಿಗೂ ಮೀರಿದ
ಸಂಬಂಧ ಎಂದರೆ ಅದು ‘ಸ್ನೇಹ‘
ಮಾತ್ರ..
ಅದನ್ನು ಉಳಿಸಿಕೊಳ್ಳುವವರು
ಯೋಗ್ಯತೆ ಇರುವವರು ಮಾತ್ರ..-
ಇಂದು ನೀ ನನ್ನ ಹೃದಯದಲ್ಲಿ ಅಡಗಿ ಕುಳಿತು ಇಂಚಿಂಚು ಕೊಲ್ಲುವ ನಿನ್ನ ಮಧುರ ಮಾತುಗಳಾಗಿವೆ..
ಹೇಗೆ ಬದುಕಲಿ ನಾನು ನೀನಿಲ್ಲದೆ...-
ಕಂಡಾಗ ಕಣ್ಣಲ್ಲೀ ಕರೆದು....
ಕಾಣದಿದ್ದಾಗ ಮನಸ್ಸಿನಲ್ಲಿ ನೆನೆದು...
ಕಂಡರೂ ಕಾಣದಂತೆ, ನಟಿಸುವ
ಹೆಣ್ಣಿನ ಮೌನವೇ ಪ್ರೀತಿ.....❤❤
ಈ ಪ್ರೀತಿ ಮಾಯೆ...-
ನೆನದವರಿಗೆ ನೆನಪಾಗಿ..
ನೊಂದವರಿಗೆ ನೆರವಾಗಿ ..
ಪ್ರೀತಿಸುವ ಹೃದಯಕ್ಕೆ ಉಸಿರಾಗಿ..
ಸ್ನೇಹಿತರ ಬದುಕಿಗೆ ಬೆಳಕಾಗಿ ಇರುವುದೇ,
ನಿಜವಾದ "ಸ್ನೇಹ"..-
ಸ್ನೇಹದ ಮಧುರತೆಯ ಸವಿಯಲು
ನನ್ನೆಲ್ಲಾ ನೋವುಗಳ ಮರೆಯಲು
ನಿಮ್ಮ ಸವಿ ಸನಿಹವ ಪಡೆಯಲು
ಕಾತುರದಿಂದ ಕಾಯುತಿರುವೆ
ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ..-
ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ,
ಮನಸಿನ ಭಾವನೆಗೆ ನಗುವೆ ಸೆಳೆ,
ಸುಂದರ ರಾತ್ರಿಯಲಿ ಕನಸುಗಳ ಮಳೆ,
ಕನಸಿನಲಿ ಕಾಡುವಳು ಆ ನನ್ನ ನಲ್ಲೆ....
ಇದೆ ಪ್ರೀತಿಯ ನಿಜವಾದ ಕಲೆ...-