Shashi Kala   (Shashi)
92 Followers · 102 Following

Joined 7 June 2019


Joined 7 June 2019
19 NOV 2024 AT 20:51

ಪರಿಸ್ಥಿತಿ ಏನೇ ಇರಲಿ ಪ್ರೀತಿಗೆ
ಮೋಸ ಮಾಡಬೇಡಿ
ಯಾಕೆಂದ್ರೆ....!
ಪರಿಸ್ಥಿತಿ ಒಂದು ದಿನ ಸರಿ ಹೋಗಬಹುದು
ಆದ್ರೆ ಕಳೆದುಕೊಂಡ ಪ್ರೀತಿ ಮತ್ತು ನಂಬಿಕ
ಯಾವತ್ತು ಸಿಗಲ್ಲ....😭

-


19 NOV 2024 AT 20:43

ಒಬ್ಬರ ನೆಮ್ಮದಿ ಹಾಳು ಮಾಡುವಷ್ಟು
ಸ್ವಾರ್ಥಿ ಅಲ್ಲ ನಾನು.....
ನಾನೇ ಎಲ್ಲರಿಂದ ದೂರ ಹೋಗ್ತಿವಿ...
💔😔🙏

-


19 NOV 2024 AT 20:30

ಮದುವೆ ಅನ್ನೋದು ಜಗತ್ತಿಗೆ
ಸಾಕ್ಷಿ ಆದರೆ...
ಪ್ರೀತಿ ಅನ್ನೋದು ನಮ್ಮಿಬ್ಬರ
ಮನಸ್ಸಿಗೆ ಸಾಕ್ಷಿ......

-


27 AUG 2022 AT 17:03

ಕ್ಷಣ ಕ್ಷಣಕ್ಕೂ ಬದಲಾಗೋ
ಈ ಜನಗಳ ಜೊತೆಗೆ
ಬದುಕುವ ಬದಲು
ಯಾವಾಗಲೂ ಬದಲಾಗದೆ
ಇರೋ ನೆನಪುಗಳೊಂದಿಗೆ
ಇರುವುದೇ ಉತ್ತಮ ಅಲ್ವಾ.......😭😭

-


23 AUG 2022 AT 17:23

ಯಾರನ್ನು ನಂಬಿ ಭೂಮಿಗೆ ಬಂದಿಲ್ಲ
ಅಂದ್ಮೇಲೆ ಯಾರನ್ನು ನಂಬಿ
ಜೀವನ ನಡೆಸುವ ಅವಶ್ಯಕತೆಇಲ್ಲ
ನಮಗೆ ಬೆಲೆ ಕೊಡದೇ ಇರುವವರನ್ನ
ಬಿಟ್ಟು ಬಿಡಬೇಕು ಬೆಲೆ ಕೊಡುವವರನ್ನು
ಬೆಟ್ಟದಷ್ಟು ಪ್ರೀತಿಸಬೇಕು...!!!

-


29 APR 2022 AT 23:05

ಕಾಲಿಗೆ ಆದ ಗಾಯ
ಹೇಗೆ ನಡೆಯಬೇಕು ಅಂತ
ಕಲಿಸುತ್ತೆ...........
ಮನಸಿಗೆ ಆದ ಗಾಯ
ಹೇಗೆ ಬದುಕಬೇಕೆಂದು
ಕಲಿಸುತ್ತೆ.....

-


29 APR 2022 AT 22:47

ಕೆಲವು ಜನ ನಿಮ್ಮನ್ನು ನೋಯಿಸಿ
ನಿಮ್ಮಿಂದಲೇ ತಮಗೆ
ನೋವಾದಂತೆ ನಟಿಸುತ್ತಾರೆ..?

-


29 APR 2022 AT 22:43

ಸಮಯ ಸಿಕ್ಕಾಗ
ಮಾತಾಡೋರಿಗಿಂತ ಸಮಯವನ್ನು
ಕೊಟ್ಟು ಮಾತನಾಡುವವರನ್ನು ನಂಬು...!?

-


29 APR 2022 AT 22:37

ನೀನು ಎಲ್ಲಿಯವರೆಗೂ ಉಪಯೋಗಕ್ಕೆ
ಬರುತ್ತೀಯೋ.............
ಅಲ್ಲಿಯವರೆಗೆ ನಿನ್ನನ್ನು ಪ್ರೀತಿಸುತ್ತಾರೆ....!!

-


29 APR 2022 AT 22:34

ದುಷ್ಟರ ಸವಿಮಾತಿನ ಜಾಲಕ್ಕೆ
ಸಿಲುಕಬೇಡ.
ಅವರ ನಾಲಿಗೆಯಲ್ಲಿ ಜೇನು
ತುಪ್ಪವಿದ್ದರೂ ಹೃದಯದಲ್ಲಿ ಮಾತ್ರ
ವಿಷ ತುಂಬಿರುತ್ತದೆ

-


Fetching Shashi Kala Quotes