Emojiಗಳು ನಮ್ಮ ಮುಖದ ಭಾವನೆಗಳನ್ನು ವ್ಯಕ್ತಪಡಿಸಿದರೂ ಅದು ನಿಜವಾದ ಭಾವನೆಗಳಲ್ಲ ಬದಲಾಗಿ ಅದು ಕೃತಕ ಭಾವನೆಗಳು ಆ emojiಗಳು ಮುಖಾಮುಖಿಯ ಸಂಪರ್ಕಕ್ಕೆ ಅದು ಕಾರಣವಾಗುವುದಿಲ್ಲ ಆದರೂ ನಾವೆಲ್ಲರೂ ಇಂದಿನ "smart"ಯುಗದಲ್ಲಿ emojiಗಳು ದಿನನಿತ್ಯ ಜೀವನದಲ್ಲಿ ಅವುಗಳಿಗೆ ದಾಸರಾಗಿದ್ದೇವೆ
-
ಎಲ್ಲಾ ಜಾತಿ ಮತಗಳನ್ನು ಮೀರಿ ಸಮಾಜದಲ್ಲಿ ಮಾನವೀಯತೆಯ ದೀಪವನ್ನು ಹಚ್ಚಿದ ಮಾನವತಾವಾದಿ
ಆದೆಷ್ಟು ಮಕ್ಕಳಿಗೆ ಶಿಕ್ಷಣವನ್ನು ನೀಡಿದ ಶಿಕ್ಷಣತಜ್ಞ
ಯಾವುದೇ ಅಧಿಕಾರ,ಹುದ್ದೆ ಹೊಂದಿರದೆ ಸಮಾಜ ಸುಧಾರಣೆಗೆ ಹಗಲಿರುಳು ಶ್ರಮಿಸಿದ ತತ್ವಜ್ಞಾನಿ
ಹಸಿದವರ ಪಾಲಿಗೆ ಅನ್ನದಾಸೋಹವನ್ನು ನೀಡಿದ ದಾನಿ
ತಮ್ಮ ಸರಳ ,ಆರೋಗ್ಯಕರ ಜೀವನವನ್ನು ನೆಡೆಸಿ ಶತಾಯುಷಿ, ಎಂದನಿಸಿಕೊಂಡು ದೇಶದ ಎಲ್ಲಾ ನಾಯಕರಿಂದ ಹಿಡಿದು ಶ್ರೀ ಸಾಮಾನ್ಯರವರೆಗೂ ದರ್ಶನ ನೀಡಿ ಅರ್ಶಿವಾದವನ್ನು ಹರಸಿದ ದೇವರು.
ಕಾವಿಯ ಧರಿಸಿ ನಿಸ್ವಾರ್ಥ ಸೇವೆಯನ್ನು ಮಾಡಿ ನೆಡೆದಾಡುವ ದೇವರು ಎಂದೇ ಖ್ಯಾತಿಯನ್ನು ಹೊಂದಿದ್ದ ಆ ದೇವರಿಗೆ ನನ್ನ ನುಡಿ ನಮನಗಳು
-
ನನ್ನ ಲೇಖನ (ಅಭಿವೃದ್ಧಿಯ ಮುಖವಾಡ) ಇಂದಿನ ಜನ ಮಿಡಿತ ಪತ್ರಿಕೆಯಲ್ಲಿ ಪ್ರಕಟವಾಗಿದೆ
-
My article and interview with konandur Lingappa have been published in sidideha simha newspaper
-
ಖಡ್ಗ ಹರಿತವಾಗಿದೆ ಎಂದು ಬೇಕಾಬಿಟ್ಟಿ ಬಳಸಬೇಡ ಎಚ್ಚರವಿರಲಿ ಲೇಖನಿ ಎಂಬ ಕ್ರಾಂತಿಯ ಆಯುಧವಿದೆ.
-
ಚಕ್ರವರ್ತಿ ಅಶೋಕನ ಸೀರಿಯಲ್ ಪಾತ್ರಾಧಾರಿಗಳ ಕುರಿತು ನನ್ನ quote
ಚಾಣಕ್ಯನ ಚಾಣಕ್ಷತನ ನಡೆಗಳು
ರಾಜ ಮಾತೆ ಹೆಲೆನಾ ರಾಜಕೀಯ ಚದುರಾಂಗದಾಟ
ಬಿಂದುಸಾರನ ಆಡಳಿತ
ಮಹಾರಾಣಿ ಚಾರುಮಿತ್ರಳ ಕುತಂತ್ರ-ತಂತ್ರಗಳ ನಿಗೂಢ ನಡೆಗಳು
ರಾಣಿ ಧರ್ಮಳ ಸತ್ಯ, ಆದರ್ಶ ,ಸಿದ್ಧಾಂತಗಳು
ಸುಶೀಮನ ಕೌರ್ಯ, ಅಟ್ಟಹಾಸದ ದುರಂತ ದೃಶ್ಯಗಳು
ಸೀಯಾಮಕ್ ನ ಮುಖವಾಡದ ನಡೆಗಳು
ಅಶೋಕನ ಧೈರ್ಯ ಸಾಹಸದ ರೋಮಾಂಚನ ದೃಶ್ಯಗಳು
ಅಶೋಕ -ಚಾರುವಕಿಯ ಪ್ರೇಮಿಗಳ ಸಂಗಮ
ರಾಜ ಜಗನ್ನಾಥನ ಚಕ್ರವ್ಯುಹ
-
All animals are equal
But some animals are more equal
-George Orwell (Author of Animal farm novel)
If you compare this quote to today reality (This is my own idea)
All peoples are equal
But politicians are more equal
-
ನನ್ನದೊಂದು ಯೂಟ್ಯೂಬ್ ಕಾರ್ಯಕ್ರಮ ಇತಿಹಾಸದ ಪಾಠಗಳು (ಎಪಿಸೋಡ್ನಲ್ಲಿ)ಇದು ಜಾಗತಿಕ ಇತಿಹಾಸ ಮೊದಲ ಪಿಯುಸಿ ಪಠ್ಯ ಪುಸ್ತಕದ ವಾಚನ ವಿಡಿಯೋ ನನ್ನ ಚಾನೆಲ್ Shashank N subscribe agi
ನಿಮ್ಮ ಬಂಧುಗಳಲ್ಲಿ ಅಥಾವ ಸ್ನೇಹಿತರಲ್ಲಿ ಯಾರಾದರೂ ಮೊದಲ ಪಿಯುಸಿ ಇತಿಹಾಸದ ವಿದ್ಯಾರ್ಥಿಗಳು ಇದ್ದರೆ ಅವರಿಗೆ ಹಾಗೂ ಯಾರಿಗೆ ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವರಿಗೆ ಸಹ ತಿಳಿಸಿ
ಧನ್ಯವಾದಗಳು
-