ಭಾವನೆಗಳಿಗೆ ಶ್ರೀಮಂತನಾದವನು
ಭಾವೈಕ್ಯತೆಗೆ ಧಕ್ಕೆ ತರಲಾರ.-
Sharanakumar Gumma
13 Followers · 2 Following
ಅನುಭವ ಗೋಪುರದ ಸ್ವರ್ಣಲತೆಯ ಪದಗಳು
Joined 2 April 2019
23 APR 2021 AT 5:24
Breaking news‼️
ದೇಶದಲ್ಲಿ ಜನ ಸಂಖ್ಯೆ
ಹೆಚ್ಚಳದಿಂದ ಭ್ರಷ್ಟಾಚಾರ,ಕೊಲೆ,
ಸುಲಿಗೆ,ದಿನಕ್ಕೊಂದು ರೋಗ
ಹುಟ್ಟುತ್ತಿರುವ ಕಾರಣ
ಸಾವಿಗೆ ಬೆಲೆ ಇಲ್ಲ❗.-
22 APR 2021 AT 5:16
ಯಾರೂ ತಿದ್ದುವರಿಲ್ಲ
ನಿನ್ನ ತಪ್ಪುಗಳನ್ನ,
ಬಿದ್ದು-ಎದ್ದು ಬಲವಾಗಿಸಿಕೋ
ನಿನ್ನ ಕೌಶಲ್ಯಗಳನ್ನ.
-
21 APR 2021 AT 5:20
ಹಿಂದೆ ಮಾತನಾಡಿದವರು
ಮುಂದೆ ನನ್ನವರೆಂದು
ಮುದ್ದಾಡುವರು ಒಂದು ದಿನ,
ಅಕ್ಕಿ ಬೆಂದು ಅನ್ನವಾದ ದಿನ.-
21 MAR 2021 AT 5:43
If you are saying that people
are worst in this world,
Keep in mind you are 1 of them.-
12 FEB 2021 AT 23:15
ದೇದೀಪ್ಯಮಾನದ ಸಂವೇದನೆಗಳಿದ್ದರೂ
ಪ್ರೇಮಾಂಕುರವೆಂಬ ಅಗ್ನಿಯಲ್ಲಿ
ಅವನು/ ಅವಳು ಚಿತೆಯಾಗಿದ್ದು
ಹಿಂದೆಯೂ,ಇಂದಿಗೂ,ಮುಂದೆಯೂ
ಪುರಾವೆಯಲ್ಲವೇ⁉️-
3 FEB 2021 AT 10:44
ಕರ್ನಾಟಕದ ರಾಜಕಾರಣಿಗಳ ಬಗ್ಗೆ
ನಾನು ಹೆಮ್ಮೆ ಪಡುವ ಒಂದೇ ಒಂದು ವಿಷಯ
ಅವರು ಬಳಸುವ ಕನ್ನಡ ಪದಗಳು😅-