ಹೆತ್ತೊಡಲಿಗೆ ಖುಷಿಯನಿತ್ತ ಮಗ ಯಶಸ್ ಪಾಟೀಲ್ ❤️
-
ಭಾನುವಾರ ರಜಾ ದಿನವೆಂದು
ಜಗತ್ತು ನಿದ್ದೆಯಲ್ಲಿತ್ತು
ಅಡುಗೆ ಮನೆ ಕೆಲಸ
ನಿನಗಾಗಿ ಕಾದಿರುವೆ
ಬಾ ಎಂದು ಎಚ್ಚರಿಸಿತ್ತು😊...-
ಒಂದು ಗಾದಿ ಕಥೆ
ಯಶಸ್ :ಅಮ್ಮ ಗಾದಿ ಏಕೆ ತಂದೇ ತಾತಾ ಮನೆಯಿಂದ.
ಅಮ್ಮ,:ಮಲಗಕೆ
ಯಶಸ್: ತಾತಾನ ಮನೆಯಲ್ಲಿ ಇರಬೇಕಲಾ ಸಾನುಗ ಬೇಕಲಾ,
ಅಮ್ಮ:ಸಾನು ಊರಿಗೆ ಹೋದಳೂ,
ಯಶಸ್:ಅನುಷಾಗ ಬೇಕಲಾ
ಅಮ್ಮ:ಅನುಷಾ ಒಂದೂ ಗಾದಿ ತೆಗೆದುಕೊಂಡು ಹಾಸ್ಟೇಲ್ ಹೋದಳೂ
ಯಶಸ್:ತಾತಾಗ ಬೇಕಲಾ
ಅಮ್ಮ:ತಾತಾ ಮಂಚದ ಮೇಲೆ ಮಲಗ್ತಾನೇ
ಯಶಸ್:ತಾತಾಗ ಹೊದಿಕೆ ಬೇಕಲಾ ಅಮ್ಮ:ತಾತಾ ನ ಮನೆಲಿ ತುಂಬಾ ಹೊದಿಕೆಳಿವೆ
ಲಾಸ್ಟ್ ಪಂಚ್
ಮಗ ರಾಕ್ ಅಮ್ಮ ಶಾಕ್
ಅಮ್ಮ ನೀ ಎಷ್ಟು ಬೆರಕಿ ಇದೀಯಲಾ 😂😂😂-
ಕವಿತೆ ದಿನ
ನನಗಾಗ ಒಂಟಿಯೆನಿಸಿದಾಗ
ಜೊತೆಯಾಗಿದ್ದು ಕವಿತೆ
ಮನದ ನೂರು ದುಗುಡ
ದೂರವಾಗಿಸಿದ್ದು ಕವಿತೆ
ನೋವ ಮರೆಸಿ
ನಗುವುದ ಕಲಿಸಿದ್ದು ಕವಿತೆ
ಕವಿತೆ ನೀ ಇದ್ದೆ
ನನ್ನ ಜೊತೆ
ನಾ ಬರೆದೆ ನನ್ನ ಬಾಳ
ಹೊಸ ಕವಿತೆ
ನಾನೀಗ ಸಂತಸದಿ ಬದುಕುತಿರಲು
ಕಾರಣ ನನ್ನ ಕವಿತೆ
ನೀ ನನಗೆ ಅಂದು ಜೊತೆಯಾದುದಕೆ
ಆನಂದದಿಂದಿರುವೆ ಧನ್ಯವಾದ ಕವಿತೆ
ನಿನ್ನ ದಿನದ ಶುಭಾಶಯಗಳು ಕವಿತೆ ❤️.......-
ಮಕ್ಕಳಿಗೆ ಪಾಠ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸದೆ ಮಕ್ಕಳ ಭಾವನೆಗಳಿಗೆ ಸ್ಪದಿಂಸುತಾ,ಮಕ್ಕಳ ನೋವು ನಲಿವುಗಳಿಗೆ ಧೈರ್ಯತುಂಬುತಾ,ಮಕ್ಕಳ ಓದಿಗೆ ಸಹಾಯ ಮಾಡುತಾ,ಮಕ್ಕಳ ಸರ್ವತೊಮುಖ ಬೆಳವಣಿಗೆಗೆ ಶ್ರಮಿಸುತಾ, ವೃತ್ತಿ ಬದುಕಿನ ಜೊತ್ಗೆ ವೈಯಕ್ತಿಕ ಬದುಕನ್ನು ಸರಿದೂಗಿಸಿಕೊಂಡು ಮಗನಾಗಿ,ತಂದೆಯಾಗಿ,ಅಣ್ಣನಾಗಿ,ಗುರುವಾಗಿ ಎಲ್ಲ ಪಾತ್ರವನ್ನು ನಿಭಾಯಿಸುತಾ ವೃತ್ತಿ ಬದುಕಿಗೆ 21ವರ್ಷ ತುಂಬಿದ ಸಂತಸದಲ್ಲಿರುವ ಗುರುಗಳಿಗೆ ಅಭಿನಂದನೆಗಳು 💐
-
ಅಜವನಾದ ಬೆಲೆ ಹೊಟ್ಟೆ ನೋವಾದವರಿಗೆ ಗೊತ್ತು
ಮನದಲ್ಲಿನ ನೋವು ನೋವುಂಡವರಿಗೆ ಗೊತ್ತು.......
ಅಡಿ ಬರಹದಲ್ಲಿ ಓದಿರಿ........-