ನೈತಿಕ ಮಾರ್ಗದಿಂದ ನಮ್ಮನ್ನು ಗೆಲ್ಲಲಾಗದವರು ಮಾತ್ರ ನಮ್ಮನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ..!
Only those who cannot win us by the moral path begin to hate us ..!-
ಬದುಕಿನ ಉದ್ದೇಶ ಹೊಂದಿರುವವರು ಮಾತ್ರ ಏಕಾಗ್ರತೆಯನ್ನು ಹೊಂದಲು ಸಾಧ್ಯ..!
-
A person's gratitude can make him truly happy in life ..!
ವ್ಯಕ್ತಿಯ ಕೃತಜ್ಞತಾಭಾವನೆ ಆತನು ಬದುಕಿನ ನಿಜವಾದ ಸಂತೋಷವನ್ನು ಹೊಂದುವಂತೆ ಮಾಡುತ್ತದೆ..!-
73 Republic Day 🇮🇳
India is an ancient civilisation but a young republic. For us, nation-building is a constant endeavour. As in a family, so in a nation; one generation works hard to ensure a better future for the next generation.
-Ramanath Kovind : President of India.
-
73 ನೇ ಗಣರಾಜ್ಯೋತ್ಸವ 🇮🇳
ಭಾರತವು ಪ್ರಾಚೀನ ನಾಗರಿಕತೆಯಾಗಿದೆ ಆದರೆ ಯುವ ಗಣರಾಜ್ಯವಾಗಿದೆ. ನಮಗೆ, ರಾಷ್ಟ್ರ ನಿರ್ಮಾಣವು ನಿರಂತರ ಪ್ರಯತ್ನವಾಗಿದೆ. ಒಂದು ಕುಟುಂಬದಲ್ಲಿರುವಂತೆ, ಒಂದು ರಾಷ್ಟ್ರದಲ್ಲಿ; ಒಂದು ಪೀಳಿಗೆಯು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ.
- ಭಾರತದ ರಾಷ್ಟ್ರಪತಿ.
-
ఓం ನಮಃ ಶಿವಾಯ 🚩
ತ್ರಿದಳಂ ತ್ರಿಗುಣಾಕಾರಂ
ತ್ರಿನೇತ್ರಂ ಚ ತ್ರಿಯಾಯುಧಂ|
ತ್ರಿಜನ್ಮ ಪಾಪಸಂಹಾರಂ|
ಏಕಬಿಲ್ವಂ ಶಿವಾರ್ಪಣಂ||
ತಮಗೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು 💐-
ಬದುಕು ಬಂಗಾರವಾಗಿರಲು ಭೌತಿಕ ಬಂಗಾರದ ಅಗತ್ಯತೆಗಿಂತ ಈ ಬದುಕಿನ ಸಂಬಂಧಗಳು ಬಂಗಾರವಾಗಿರುವುದರ ಅಗತ್ಯತೆ ತುಂಬಾ ಇದೆ ಮತ್ತು ಬದುಕಿನ ಪಯಣದಲ್ಲಿ ಇದರಿಂದಾಗಿ ಹೆಚ್ಚಿನ ಖುಷಿಯನ್ನು ಹೊಂದಬಹುದಾಗಿದೆ..!!
⚜️
ಶುಭ ವಿಜಯದಶಮಿ-
ಇಲ್ಲಿ ಅಂತರ್ಯುದ್ಧ ನಡೆಯಬೇಕಾಗಿದೆ,
ಮನದೊಳಗವಿತಿರುವ ಒಳಿತುಕೆಡಕುಗಳ ನಡುವೆ,
ಮನಃಸಾಕ್ಷಿಯ ಆಯುಧ ಬಳಸಬೇಕಾಗಿದೆ,
ವಿಜಯ ಯಾರದೆಂಬ ಆಯ್ಕೆಯೂ ನಮ್ಮದಾಗಿದೆ,
ಆತ್ಮವಿಶ್ವಾಸದ ವಿಜಯದಶಮಿ ವೈಭವದಿಂದ ಆಚರಿಸಲು..!
💐 ಶುಭ ವಿಜಯದಶಮಿ ⚔️ ಆಯುಧ ಪೂಜಾ 🍃-
ಅಧರ್ಮ ಮಾರ್ಗದಲ್ಲಿರುವವರು ಗಂಗೆಯಲ್ಲಿ ಮುಳುಗಿದರೆಷ್ಟು
ತೀರ್ಥಕ್ಷೇತ್ರ ಸುತ್ತಿದರೆಷ್ಟು, ಪಶ್ಚಾತಾಪ ಪಟ್ಟರೆಷ್ಟು..!!
ವ್ಯಕ್ತಿ ಮಾಡಿದ ಯಾವುದೇ ರೀತಿಯ ಕರ್ಮಕ್ಕೆ ತಕ್ಕ ಪ್ರತಿಫಲ ಶನೈಶ್ಚರದೇವ ಕೊಡುವುದು ಮರೆಯುವದಿಲ್ಲ.!!
ಓಂ ಶಂ ಶನೇಶ್ವರಾಯ ನಮಃ-