Shankar Mathapati   (Shivashankarayya)
29 Followers · 6 Following

Kalaburgi Huduga.
Joined 13 January 2020


Kalaburgi Huduga.
Joined 13 January 2020
23 APR 2024 AT 10:55

I wish your touch would heal my wound.

- Yours None
(Shankru)

-


29 AUG 2022 AT 21:02

ಸುಮ್ಮನೆ ಕುಳಿತಿರುವಾಗ ಶುರುವಾದವು
ಚಿಂತೆಗಳು ನಿಲ್ಲದೆ ಚಿತ್ತ ನಡುಗಿತು
ಸುಮ್ಮನಿರುವೆನೆಂದು ಅರಿತ ಮನಸ್ಸು,
ಶಾಂತವಾಯಿತು ಸುಮ್ಮನೆ ಕುಳಿತಿರುವೆನೆಂದು;
ಸುಮ್ಮನಿರುವಾಗಲೇ ಅರಳಿತು ಆಸೆಯೊಂದು,
ಅಸೆ ಅಸುನೀಗಿತು ಸುಮ್ಮನಿರುವೆನೆಂದು;
ಸುಮ್ಮನಿರುವಾಗಲೇ ಹಂಬಲಿಸಿದ ಮನಸ್ಸು,
ಹಾದಿ ಇಲ್ಲದಂತಾಯಿತು ಸುಮ್ಮನಿರುವೆನೆಂದು;
ಸುಮ್ಮನಿರುವಾಗಲೇ ಶುರುವಾಯಿತು ಪ್ರೀತಿಯೊಂದು,
ಮುರಿದುಹೋಯಿತು ಪ್ರೀತಿ ಸುಮ್ಮನಿರುವೆನೆಂದು;
ಇದನ್ನು ಅರಿತೆ ನಾನು ಸುಮ್ಮನೆ ಕುಳಿತುಕೊಂಡಾಗಲೇ
ಬರೆದೆ ಈ ಸುಮ್ಮನೆಯ ಸಾಲುಗಳನ್ನು.

- ಇಂತಿ ನಿಮ್ಮದಲ್ಲವ
( ಶಂಕ್ರು )

-


7 MAR 2022 AT 18:52

I am the guard of that garden
whoever respect her will feel joy
Whoever hurt her will Regret of the conduct. The Guard..!


- Yours None
(Shankru)

-


12 FEB 2022 AT 17:24

ಬೇಸರಗೊಂಡು ಕೂರದಿರು;
ಮರಳಿ ಪ್ರಯತ್ನವ ಮರೆಯದಿರು,
ಪಡೆದುಕೊಳ್ಳುವ ತನಕ ಬಿಡದಿರು ;


- ಇಂತಿ ನಿಮ್ಮದಲ್ಲವ
(ಶಂಕ್ರು)— % &

-


11 FEB 2022 AT 22:03

ಪಿತ್ತ ನೆತ್ತಿಗೆರಿದಾಗ

ಮನಸ್ಸು : ಹೊಡೆದು ಹಾಕು ಅವನನ್ನು
ಹೃದಯ : ಸ್ವಲ್ಪ.. ತಾಳಿಕೋ
ಮನಸ್ಸು : ಇಲ್ಲ ಅವನಿಗೆ ಹೊಡಿತೇನೆ
ಹೃದಯ : ಸ್ವಲ್ಪ ತಡೆ ನನಗು ಒಂದು ಅವಕಾಶ ಕೊಡು ನಾನು ಎಲ್ಲ ತಿಳಿ ಹೇಳ್ತೇನೆ ಆದರೂ ಕೇಳಲಿಲ್ಲವಾದರೆ ನೀನು ನಿನ್ನ ಕೆಲಸ ಮಾಡು.


- ಇಂತಿ ನಿಮ್ಮದಲ್ಲವ
(ಶಂಕ್ರು)— % &

-


3 SEP 2021 AT 16:46

Playing

-


3 SEP 2021 AT 16:39

Leaving a world and entering into the new one's

-


3 SEP 2021 AT 16:37

My Mentor

-


3 SEP 2021 AT 8:35

Effort

-


2 SEP 2021 AT 21:22

जिस्से पसीना ना निकले, वो कैसा मेहनत है?
वो सामने आये और दिल ना धड़के, वो कैसा प्यार है?


-


Fetching Shankar Mathapati Quotes