"New beginning"
-
"ಮನದ ಮಹಲಿನಲ್ಲಿ
ಬಲು ಮುದ್ದಾಗಿ ಜೋಪಾನವಾಗಿ
ಬಚ್ಚಿಟ್ಟಿದ್ದೆ ನನ್ನವನನ್ನ
ಪಾಪ ಪೆದ್ದು ಅವನು ನನ್ನ ಪ್ರೀತಿ
ಅರಿಯದೇ ಹೋದ
ನನ್ನ ಅತಿಯಾದ ಕಾಳಜಿಯನ್ನು
ಅವನ ಪಾಲಿನ ಜೈಲೆಂದುಕೊಂಡ
ಬೇಕುಂತಲೆ ಏನೇನೋ
ತಂಟೆ ತಗಾದೆಗಳ ಹುಟ್ಟು ಹಾಕಿ
ಕೊನೆಗೆ ನಾನಾಗಿ ದೂರಾಗೋ ಹಾಗೆ ಮಾಡಿ
ಇವಾಗ ಪದೇ ಪದೇ ನೆನಪಾಗಿ ಕಾಡಿದ."
-
ನಿನ್ನ ನೆನಪುಗಳೆಂಬ ಮಳೆಯಲ್ಲಿ
ಈ ಹೃದಯ ಮಿಂದಾಗಿದೆ,
ಹುಚ್ಚು ಭಾವನೆಗಳಡಿ ಸಿಲುಕಿ
ಮನಸಿದು ತೀರಾ ನೊಂದಾಗಿದೆ,
ಕೊನೆಗೂ ಅರ್ಥವಾಗದೆ ಹೋಯ್ತು ನಿನಗೆ
ನನ್ನ ಅಂತರಾಳದಲ್ಲಿ ನಿನ್ನ ಆರಾಧಿಸುವ ಪರಿ
ಹೆಚ್ಚೇನು ಹೇಳಲಾರೆ ನೀ ಬರೋವರೆಗೆ ಕಾಯುವೆ
ನಾ ನಿನ್ನ ಪ್ರೀತಿಯಲಿ ಶಬರಿ.-
"ಬೆಳಕೊಂದು ಬೇಕಿದೆ
ಮನದ ಕತ್ತಲ ಅಳಿಸಲು,
ಇನ್ನೊಂದು ಜನ್ಮ ಬೇಕಿದೆ
ನನ್ನಮ್ಮನ ಸ್ಮರಿಸಲು"-
1.Don't too much available for anyone take care of yourself also dear❤️
2.Don't show anything like may be your emotions, feelings, care and concern towards other people's otherwise people's starts to call you FAKE.🤞
(Honesty is not exists.)-
ದೊಡ್ಡ ದೊಡ್ಡ ಕಷ್ಟಗಳ ತಂದೊಡ್ಡುವ ಕಾಲವಿದು, ಇನ್ನೂ ದೊಡ್ಡ ದೊಡ್ಡ ಸಂತೋಷಗಳನ್ನು ಅರಸುತ್ತಾ ಹೊರಟರೆ ಏನು ಗತಿ? ನಾನು ಮೊದಲೇ ಸಣ್ಣ ಸಣ್ಣ ಕನಸುಗಳನ್ನ ದೊಡ್ಡದಾಗಿ ಬೆಳೆಸಿಕೊಂಡು ಬಂದವಳು ಈ ಸಣ್ಣ ಸಣ್ಣ ಕನುಸಗಳ ಫಲಿತಾಂಶ ನನಗಿಂತ ಚನ್ನಾಗಿ ಯಾರು ಕಂಡುಕೊಳ್ಳಲಿಕ್ಕೆ ಸಾಧ್ಯ..??
ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನ ಒಂದು ಕಡೆಯಾದ್ರೆ ಮೂರು ಹೊತ್ತು ತಿಂದು ದೇಹವನ್ನ ಕರಗಿಸಿಕೊಳ್ಳಿಕೆ ಕಸರತ್ತು ಮಾಡುವ ಜನ ಇನ್ನೊಂದು ಕಡೆ, ಯಾರು ಒಳ್ಳೆಯವರು ಯಾರು ಕೆಟ್ಟವರು ಅರ್ಥಮಾಡಿಕೊಳ್ಳೋಕೆ ಆಗದಿರೋವಷ್ಟು ಕಲಬೆರಕೆ ಜೀವನ ಇನ್ನೆಲ್ಲಿ ಸುಖ ಸಂತೋಷದ ಎಣಿಕೆ ದೇವರೇ..?
ಒಳ್ಳೆಯವರಿಗೆ ಕೆಟ್ಟದ್ದನ್ನು ಮಾಡಿ ಕೆಟ್ಟವರಿಗೆ ಒಳ್ಳೆಯದನ್ನಾ ಮಾಡುವ, ಹಾಗೆ ಒಳ್ಳೆಯವರನ್ನು ಬೇಗ ಕರೆದುಕೊಂಡು ನಮ್ಮಂಥವರನ್ನಾ ಅನುಭವಿಸಿ ಎಂದು ಇಲ್ಲಿಯೇ ಬಿಟ್ಟು ಒಂದನ್ನ ಕೊಟ್ಟು ಇನ್ನೊಂದನ್ನು ಕಿತ್ತುಕೊಳ್ಳುವ ದೇವರ ನಿರ್ಣಯಗಳು ಎಷ್ಟರ ಮಟ್ಟಿಗೆ ಸರಿಯೋ ನಾನರಿಯೆ..!!-
और कभी पुरसत मिले तो
ख़ुद को मेरी जगह रखकर सोच लेना
समझ जाओगे मेरी मजबूरी मेरी तड़प को शायद ही,
यूं दूर रहकर क्या तोल पाओगे?
मेरी दिल में दबी हुई उलझनों क्या सुलझा पाओगे?
मेरी तरह मर कर भी क्या जी पाओगे?
आसान नहीं है यूं ही प्यार को निभाना
रूह कांप जाती हैं रातों की नींद उड़ जाती है
और दिल का सुकून को भी पड़ता है खोना।
-
ಅರಳಿದ ಹೂವೊಂದು
ಹೂ ನಗೆಯೊಂದು ಬೀರುತ
ಎಲ್ಲರಿಗೂ ಶುಭ ಕೋರುತಾ ಹೇಳಿದೆ.
ಶುಭೋದಯ ಶುಭದಿನ.
😊😊😊😊😊-
Convincing you
There's a no meaning for my love
One side my care and affection you feels like temporary for you,
Another side my true love and loyalty seems dramatic for you
-