Seema Shiraguppi   (Seema S)
698 Followers · 34 Following

Joined 18 May 2020


Joined 18 May 2020
5 JUN 2023 AT 8:26

ಹಸಿರಿನ ಮೇಲಿನ ಪ್ರೀತಿ
ಸದಾ ಉಸಿರಾಗಿರಲಿ...

🍂 ವಿಶ್ವ ಪರಿಸರ ದಿನದ ಶುಭಾಶಯ 🍃🌿

-


11 APR 2023 AT 21:58

ಚಿಕ್ಕವರಿದ್ದಾಗ ಕುರುಡು ಕಾಂಚಾಣ ಕುಣಿತಿತ್ತು ಅಂತ ಓದಿದ್ದೆ ..ತಿಳುವಳಿಕಿ ಬಂದಾಗ ರೋಕ್ಕ್ ಮಾತಾಡ್ತಾವ ಅನ್ನುದ ಕೇಳಿದೆ
ಈಗ ರೊಕ್ಕ ಮಾತಾಡುದ ಕೇಳಸ್ಲಿಕತ್ತದ..

-


16 JUL 2022 AT 18:39

ಕಳೆದುಹೋದ ಕ್ಷಣವದೊಂದು
ಕೆದುಕದಿರು ಮರಳ್ಯೆಂದು
ಕೊರಗುವದು ಮನನೊಂದು
ಕೊರಗಿನಲಿ ಕರಗುವದು ರಕ್ತವಿಂದು
ಕುಗ್ಗದಿರು ನೀ ಎಂದಿಗೂ ಎಡುವುದು ಗಿಡುವುದು ಕಲಿಯುವದು ಇರುವುದೇ ಅರಿತುಬಿಡಿಂದು ಎಂದೆಂದೂ

-


17 MAY 2022 AT 17:20

ಮನಃಶಾಂತಿಗೆಂದು
ಎರಡುದಿನ ಸುತ್ತಾಡಲು ಹೋದವರು ..
ಮನೆಗೆಹೋಗಿ ವಿಶ್ರಾಂತಿ ಪಡೆದರೆ ಸರಿಹೋಗತ್ತೆ ಎಂದರಂತೆ....😶

-


2 APR 2022 AT 9:51

😀welcome to new year🤩 🥳
Happy ugadi 🤗🥳to my your quote family😊

-


7 MAR 2022 AT 22:36

ಮಾತಿಲ್ಲ ಕಥೆಯಿಲ್ಲಾ.....ಇನ್ನೇನಿದೇ..
Mobile..ಇದೇ. ...
ಹೇ... ಕೈ ಕಾಲು ನಿಲ್ಲೋಲ್ಲಾ ...ಏನಾಗಿದೇ..
5G ಬಂದಾಗಿದೇ....
ಇದರಿಂದಲೇ ಇದರಿಂದಲೇ..ಹೊಸಕಾಯಿಲೆ ಸುರುವಾಗಿದೇ....
Intrnet ಸ್ಪೀಡಾಗಿದೆ..internet ಸ್ಪೀಡಾಗಿದೆ...

-


12 NOV 2021 AT 15:12

🌼🌼ಹೂವು..ಚೆಲುವೆಲ್ಲಾ ನಂದೆಂದಿತು...
ಹೆಣ್ಣು ಹೂವ ಮುಡಿದು ಚೆಲುವೇ.. ನಾನೆಂದಿತು...
ಹೂವು.........ಸುಮ್ಮಆತಂತ💮🙄 ಎನ್ ಹೇಳುದ ಹಿಂತವರ್ಗೆ ಅಂದ..😜😛

-


1 JAN 2021 AT 9:05

ರವಿ ಉದಯದಿ ದಿನವು ಹೊಸ ದಿವಸ
ಚಂದ್ರೋದಯದಿ ದಿನದ ಅಂತ್ಯ
ಹೊಸದೆನಿದೆ ಇಂದು...🤔
ಪ್ರತಿ ತಿಂಗಳ ಚಂದ್ರ ಚಲನೆಯ ಚಕ್ರ ಹಂತ
365 ದಿನದ ಭೂ ಪ್ರದಕ್ಷಿಣೆಯ ಅಂತಿಮ ಹಂತ
ಮತ್ತೆ ನಡೆಯಿತು ಭೂ ಪ್ರದಕ್ಷಿಣೆ ಸೂರ್ಯನಸುತ್ತ
ಗೇಣಿಗೆ ಹಾಕೋ ದಿನವಿದು ಮತ್ತೆ ಮೊದಲಿಂದ ..😊.

-


29 NOV 2020 AT 17:06

Paid Content

-


26 SEP 2020 AT 10:27

🤗ತುಂತುರು ಅಲ್ಲಿ ನೀರ ಹಾಡು😊🌧️🌧️
ತಂಪಾದ್ರೆ,,,🤧🤒 ಇಲ್ಲಿ corona ಹಾಡು...,😷🙄😣

-


Fetching Seema Shiraguppi Quotes