ನನ್ನ ಹೆಮ್ಮೆಯ ದೇಶ
ನನ್ನ ಭಾರತ ದೇಶ
ವಿವಿಧ ವೇಷ, ವಿವಿಧ ಭಾಷೆ
ಭಾವೈಕ್ಯತೆ ಮೊಳಗಿಸುವ,
ಇದೇ ನಮ್ಮ ಭರತಖಂಡ ಭಾರತ.
ಕಾಶ್ಮೀರವು ಕಿರೀಟವಾಗಿ,
ಕನ್ಯಾಕುಮಾರಿ ಕಾಲ್ಗೆಜ್ಜೆಯಾಗಿ,
ಸಂಸ್ಕೃತಿ ಸಂಸ್ಕಾರಗಳನ್ನು ಹೊತ್ತುನಿಂತ ಭಾರತ.
ಇಲ್ಲಿ ಜನ್ಮವೆತ್ತಿಬಂದ
ನನ್ನ ಜನ್ಮ ಸಾಥ೯ಕ
ವಣಿ೯ಸಲು ಪದಗಳೇ ಸಾಲದ
ಭವ್ಯನಾಡು ಭಾರತ.
-
ನಿ ಕಣ್ಣೆದುರು ಬಂದಾಗ,
ಕಂಗಳೇ ಮೌನತಾಳಿ ನಾಚಿ ನೀರಾದವು.
ನನ್ನಲ್ಲಿ ಅವಿತಿರುವ ನನ್ನ ಮನ ಕುಣಿದು ಕುಪ್ಪಳಿಸಿತು.
ಮಾತುಗಳು ಅರ್ಥವಿಲ್ಲದಾಗಿ ಮೌನ ವಾಸಿಯೆನಿಸಿತು.
ನನ್ನನ್ನು ನಾ ಕಳೆದುಕೊಂಡ ಅನುಭವ ಆಗ ನನಗಾಯಿತು.
-
ದುಡ್ಡು ಇಲ್ಲಾ ಅಂದ್ರೂನೂ ಇರೋದ್ರಲ್ಲೇ ನೆಮ್ಮದಿಯಾಗಿ ಇರಬಹುದು.
ಆದರೆ ನೆಮ್ಮದಿ ಇಲ್ಲ ಅಂದ್ರೆ ಬದುಕಿನ ಸ್ಥಿತಿ ಅರ್ಥವಿಲ್ಲವಾಗುವುದು.
ನೆಮ್ಮದಿಗಾಗಿ ದುಡ್ಡನ್ನು ಹುಡುಕುವ ದಡ್ಡರಾಗುತ್ತಿರುವ ನಮಗೆ, ದುಡ್ಡೇನು ದೊಡ್ಡದಲ್ಲ ಎಂದು ತಿಳಿಯುವುದ್ಯಾವಾಗೋ?-
I used to think about which I lost in past
I came to know it is a waste of time to think which is not in present.
it's better to think our bright future to make our life happy .
So think good .Do good and Be good.-
ಜ್ಞಾನ ದಾಹವಿದ್ದರೆ ,
ಅಜ್ಞಾನದ ಕತ್ತಲೆಯಿಂದ ಹೊರಬಂದು,
ಜ್ಞಾನ ಜ್ಯೋತಿಯನ್ನು ಬೆಳಗಿ, ಅಂಧಕಾರವನ್ನು ಅಳಿಸಬಹುದು.
ನಮ್ಮನ್ನು ಅರಿತು, ಇತರರ ಮಾರ್ಗದರ್ಶಿಯಾಗಿ,
ಜ್ಞಾನ ಸಂಪನ್ನರಾಗಬಹುದು.
-
ನನಗೆ ಸಾಕಷ್ಟು ಬರೆಯಬೇಕೆಂಬ ಮನಸ್ಸಿದೆ
ಆದರೆ ಯಾವ ವಿಷಯದ ಬಗ್ಗೆ ಬರೆಯಬೇಕೆಂದು ತಿಳಿದಿಲ್ಲ. ಯೋಚಿಸುವುದರಲ್ಲಿದ್ದಾಗ......
ಏನೋ ಹೊಳೆಯಿತು ತಲೆಯಲಿ..
ಬರೆಯಲು ಹೋದರೆ ಪೆನ್ನಿನ ಇಂಕು ಖಾಲಿ.
-
How to get? Lost?
However you get it, But one day
Really It will become Lost.
-
ಕುಚಿಕು ಕುಚಿಕು ಕುಚಿಕು
ನಿಂಗೇನೇ ಕಷ್ಟ ಬಂದ್ರೂ ನನ್ನ ನೆನಪಿಸುಕೊ
ಕುಚಿಕು ಕುಚಿಕು ಕುಚಿಕು
ನಿನ್ನ ಮೇಲೆ ನಂಗೆ ಎಲ್ಲಿ ಲ್ಲದ ಹಕ್ಕು
ಕುಚಿಕು ಕುಚಿಕು ಕುಚಿಕು
ನಿನೇಲ್ ಇದ್ರೂ ಚೆನ್ನಾಗಿರಬೇಕು.-