Responsibility is on the verge of extinction in the world of entertainment.
-
It's easy to be bad, and even it's to be good.
Then what is difficult?
It's difficult to be right.-
If I am nothing, you are everything for me.
If you are nothing, I am everything for you.-
ಉಪೇಂದ್ರ ಅವರು ಹೇಳೋದು ಸರಿ ಇದೆ ಆದರೆ
ಫೇಸ್ಬುಕ್ ಅಲ್ಲಿ ಪೋಸ್ಟ್ ಮಾಡೋದಲ್ಲ ಬೀದಿಗೆ ಇಳಿಬೇಕು.. ಈ ರೀತಿ ನಾನು ಯಾವದೇ ಬೀದಿಗೆ ಇಳಿದೆ ಫೇಸ್ಬುಕ್ ಅಲ್ಲಿಯೇ ಅವರಿಗೆ ಬುದ್ಧಿ ಹೇಳುವೆ...
ವ್ಯವಸ್ಥೆ ಸರಿ ಮಾಡೋಣ ಎಂದು ಫೇಸ್ಬುಕ್ ಅಲ್ಲಿ ಹೇಳಬಾರದು ಆದರೆ ನಾವೆಲ್ಲರೂ ಸೇರಿ ವ್ಯವಸ್ಥೆ ಸರಿ ಮಾಡೋಣ ಎನ್ನುವವರಿಗೆ ನಾನು ಫೇಸ್ಬುಕ್ ಅಲ್ಲಿಯೇ ಅವರಿಗೆ ಬುದ್ಧಿ ಹೇಳುಬಹುದು...
ಅಲ್ಲ ಈ ನಾನುಗೆ ಹೀಗೆ ಯಾಕೆ ಭ್ರಮೆ? ನಾನು ಹೇಳುವುದು ಅವರಿಗೆ reach ಆಗುತ್ತೆ ಅಂತ ಮತ್ತೆ ಅವರು ಹೇಳಿದ್ದು ಜನರಿಗೆ reach ಆಗಲ್ಲ ಅಂತ...-
ಗುಣಕ್ಕಿಂತ ಹಣನೆ ದೊಡ್ಡದು ಎಂದು ನಮ್ಮನ್ನು ಬಿಟ್ಟು ಹೊರ ಜಗತ್ತು ನೋಡಿ ಲೆಕ್ಕಾಚಾರ ಹಾಕೋ ನಮ್ಮ ಕಣ್ಣಿಗೆ ರಾಜಕೀಯನೆ ದೊಡ್ಡದಾಗಿ ಕಂಡರೆ...
ಹೊರ ಜಗತ್ತನ್ನು ಆಧಾರವಾಗಿ ಇಟ್ಟುಕೊಳ್ಳದೆ
ಹೊರ ಜಗತ್ತು ಬಿಟ್ಟು ನಮ್ಮನ್ನು ನಾವು ನೋಡಿ ನಾವು ಎಷ್ಟೇಲ್ಲ ಬದಲಾದಂತೆ ಹೊರ ಜಗತ್ತು ಕೂಡಾ ತಾನಾಗಿಯೇ ಬದಲಾಗುವುದು ಎಂದು ನೋಡೋ ನಮ್ಮ ದೃಷ್ಟಿಕೋನಕ್ಕೆ ಪ್ರಜಾಕೀಯದ ಶ್ರೇಷ್ಠತೆ ಅರಿವಾಗುತ್ತೆ...
ಎಲ್ಲರಿಗೂ ವಿಶ್ವ ಪ್ರಜಾಕೀಯ ದಿನದ ಶುಭಾಶಯಗಳು.-
ನೋವನ್ನು ಮರಿಯಬೇಕು ಆದರೆ ಯಾವಾಗ ನಾನು ಕೊಟ್ಟಾಗ ಅಥವಾ ನನ್ನಿಂದ ಮತ್ತೊಬ್ಬರಿಗೆ ಆದಾಗ....
ನೋವನ್ನು ಸಮಾಧಾನ ಪಡಿಸಬೇಕು ಆದರೆ ಯಾವಾಗ ಮತ್ತೊಬ್ಬರು ಕೊಟ್ಟಾಗ ಅಥವಾ ಮತ್ತೊಬ್ಬರಿಂದ ನನಗೆ ಆದಾಗ....😊😊-
ನಾನು ಇಂದ ನಾವುಗಳಾದ ನಾವು ತಪ್ಪು ಮತ್ತು ಸರಿಗಳು ನನ್ನದು, ನಿನ್ನದು ಅಲ್ಲ ನಮ್ಮದು ಆಗಿರುತ್ತವೆ ಎಂದು ನಾವು ಅನ್ನೋದುರ ಆಳದಲ್ಲಿ ಇಳಿದಾಗ ಅರ್ಥವಾಗುತ್ತದೆ.
-