savitha kotian   (✍️ ಸವಿನುಡಿ)
383 Followers · 127 Following

Mangalore
Joined 29 October 2019


Mangalore
Joined 29 October 2019
3 DEC 2021 AT 20:37

गजब कहानियों से
मिलते-जुलते

-


3 DEC 2021 AT 20:34

ಘಾಸಿಗೊಳಿಸುವುದು
ಮನವನು ಒಂದಿನಿತೂ
ಲೋಪ ಕಾಣದಂತೆ

-


23 NOV 2021 AT 17:57

ನಾದವಿಲ್ಲದ ಮೇಲೆ
ವಿದ್ಯೆಯಿದ್ದು ಫಲವೇನು ?
ವಿನಯವಿಲ್ಲದ ಮೇಲೆ

-


23 MAY 2021 AT 18:33

ಜೋಕುಲಾಟಿಕೆದ ನೆಂಪುಲೆನ್
ಗಂಟ್ ಕಟ್ಟುದ್ ಅಡಕ್ ದಿತ್ತೆ
ಎನ್ನ ಬಾಲೆ ಟೊಂಕ ಪಾಡನಗ
ನೆಂಪಾಂಡು ಕುಂಟೆ ಬಿಲ್ಲೆ ಎಂಕಿತ್ತೆ

-


28 AUG 2020 AT 17:55

ಅಂದು
ಸಲೀಸಾಗಿ
ಬಿಡಿಸುತ್ತಿದ್ದ
ದಾರದ ಗಂಟು
ಇಂದು
ಸುಲಭವಾಗಿ
ಬಿಡಿಸಲಾಗದು
ಬಾಳ ಕಗ್ಗಂಟು

-


1 JUN 2020 AT 11:02

ಇಂದಿನ ಶಿಕ್ಷಣ
ಮಕ್ಕಳಿಗೆ ದಾರಿ
ತೋರಿಸುವ ಪರಿ
ಪಡೆದರೂ ಪರಿಪರಿ
ಪದವಿಯ ಗರಿ
ತಲುಪುಲಾಗದು ಗುರಿ

-


3 NOV 2021 AT 8:58

ತುಡರ್ ಪರ್ಬದ ಬೊಲ್ಪು
ಉಡಲ್ದ ಕತ್ತಲೆದ ಕೊಲಿಕೆನ್
ಕರಿತ್ ದ್ ಬದುಕ್ ನಿಲಿಕೆ
ಸುಬಿ ತೆಲಿಕೆ ನಲಿಕೆನ್
ಕೊರಡ್



-


21 OCT 2021 AT 20:15

ಪ್ರತಿ ಕ್ಷಣಗಳ ಆಸ್ವಾದಿಸಿ
ಅನುದಿನ
ಚಿಂತೆಯಲ್ಲೇ ಮುಗಿಸದಿರಿ
ಬಾಳ ಯಾನ

-


9 OCT 2021 AT 22:51

ಇಂದುವಿನ ಬೆಳದಿಂಗಳ ಛಾಯೆಯಲ್ಲಿ
ಬೈಗು ಸದ್ದಿಲ್ಲದೆ ನಾಳೆಗೆ ಸಜ್ಜಾಗುತ್ತಿದೆ

-


30 SEP 2021 AT 22:13

ಒಡಲ ಬೇಗುದಿಯ ಮರೆಮಾಚಲು
ಮಂದಸ್ಮಿತ ಮುಖವಾಡ ಧರಿಸಿರುವೆ

-


Fetching savitha kotian Quotes