ಒಂದು ಹೆಣ್ಣಿನ ಜೀವನ ಬಂಗಾರವಾಗಬೇಕಾದರೆ
ಕೈ ಹಿಡಿದವನು ಬಂಗಾರದಂತ ಪ್ರೀತಿ ತೋರಿಸಬೇಕು
ಕೆಜಿಗಟ್ಟಲೇ ಬಂಗಾರವನ್ನು ತಂದು ಕೊಟ್ಟರು ಹೆಣ್ಣು ಒಲಿಯುವುದಿಲ್ಲ ..
ಬಂಗಾರದಂತ ಪ್ರೀತಿ ತೋರಿದರೆ ಒಲಿಯದ ಹೆಣ್ಣೇ ಇಲ್ಲ.....??
- ಸಾತು
3 SEP 2019 AT 13:58
ಒಂದು ಹೆಣ್ಣಿನ ಜೀವನ ಬಂಗಾರವಾಗಬೇಕಾದರೆ
ಕೈ ಹಿಡಿದವನು ಬಂಗಾರದಂತ ಪ್ರೀತಿ ತೋರಿಸಬೇಕು
ಕೆಜಿಗಟ್ಟಲೇ ಬಂಗಾರವನ್ನು ತಂದು ಕೊಟ್ಟರು ಹೆಣ್ಣು ಒಲಿಯುವುದಿಲ್ಲ ..
ಬಂಗಾರದಂತ ಪ್ರೀತಿ ತೋರಿದರೆ ಒಲಿಯದ ಹೆಣ್ಣೇ ಇಲ್ಲ.....??
- ಸಾತು