ನನ್ನ ನೋವಿಗೆ ನಾನೇ ಕಾರಣವೇ ಹೊರತು..ಬೇರಾರೂ ಅಲ್ಲ.ಅತಿಯಾಗಿ ನಂಬಿದ್ದು ನಾನೇ ಅತಿಯಾಗಿ ಬಯಸಿದ್ದು ನಾನೇ
-
ಒಂದು ಹುಡುಗಿ ನನ್ಗೆ ಬೆಳಿಗ್ಗೆ ಪ್ರಪೋಸ್ ಮಾಡಿದಳು....
ಅವಳು ಕೇಳಿದಳು ನನ್ನ ಪ್ರೀತಿಸುತ್ತೀರಾ ಅಂತ...
ಅದಕ್ಕೆ ನಾನು ಹೇಳ್ದೆ
ನಾನು ಈ ಆನ್ಲೈನ್ ಲವ್ ಬಗ್ಗೆ ನಂಬಿಕೆ ಇಲ್ಲ..
ನನ್ ಅಡ್ರೆಸ್ ಕೊಡ್ತೀನಿ ಬಂದು ನನ್ಗೆ ಡೈರೆಕ್ಟಾಗಿ ಪ್ರಪೋಸ್ ಮಾಡು ನಾನ್ ಇಷ್ಟಾ ಒಪ್ಪಿಕೋ ಇಲ್ಲ ಅಂದ್ರೆ ಹೋಗು ಅಂತ ಹೇಳಿದೆ ಅಷ್ಟೆ .... ಅಷ್ಟುಕ್ಕೆ
ನನ್ ಅಕೌಟ್ ಬ್ಲಾಕ್ ಮಾಡಿಕೊಂಡು ಹೋಗೊದ ನನ್ ಏನಾದ್ರೂ ತಪ್ಪು helbitnna ಅಂತ-
ಬಡವರ ಮಕ್ಕಳ ಹೃದಯ
ಶ್ರೀಮಂತ ರ ಮಕ್ಕಳಿಗೆ
ಟೈಂ ಪಾಸ್ ಗೆ ಆಟ ಆಡೋಕೆ
ಬಳಸೊ ಆಟದ ವಸ್ತುವಂತೇ
ನಿಜ ನೊ .ಸುಳ್ಳೊ-
ನೀನು ಅತ್ತು ಇನ್ನೊಬ್ಬರನ್ನು ನಗಿಸು ಪರವಾಗಿಲ್ಲ ಅದರೆ
ಇನ್ನೊಬ್ಬರಿಗೆ ನೋವು ಉಂಟುಮಾಡಿ ನೀನು ನಗಬೇಡ
ಯಾಕೆಂದರೆ ಕಣ್ಣೀರು ಉಪ್ಪು
ಅಲ್ವಾ ಉಪ್ಪಿನ ಋಣ ತಪ್ಪದು...
-
ಜೀವಕ್ಕೆ ಜೀವ ಕೊಡೋ ಜೀವ ಅಂತ ನಿನ್ನಾ ಆರಿಸಿಕೊಂಡಿಲ್ಲ. ನನಗೆ ನಿನ್ನ ಜೀವ ಬೇಡ. ಈ ಜೀವ ಇರೋ ವರೆಗೂ ನಿನ್ನ ಪ್ರೀತಿ ಕೊಡು ಸಾಕು
-
ಹೆಣ್ಣಿನ ಸ್ವಾತಂತ್ರ್ಯವನ್ನು ಕಿತ್ತಿಡುವುದಲ್ಲ ಪ್ರೇಮ.
ಎಲ್ಲಾ ಸ್ವಾತಂತ್ರ್ಯ ಕೊಟ್ಟು ಅವಳ ಎಲ್ಲಾ ಸಂಭ್ರಮವನ್ನು ನಮ್ಮಗಾಗಿ ಹೊತ್ತುತರುವುದು ಪ್ರೇಮ-
ಮನಸಿಗೆ ಎಲ್ಲ ತರದ ನೋವು ಬರುತ್ತೆ .
but,
ಹೃದಯಕ್ಕೆ ಬರುವ ನೋವು ಒಂದೇ ಪ್ರೀತಿ .
so,
ಮನಸಿಗೆ ನೆಮ್ಮದಿ ಇಲ್ಲ.
ಹೃದಯಕ್ಕೆ ನೆಮ್ಮದಿ ಇಲ್ಲ.. ಅಲ್ವಾ?
-
ತಾಳಿ ಕಟ್ಟಿಸಿ ಕೊಳ್ಳೋಕೆ ಓಡಿಹೋದರೆ
ಅದು. "love"
ಕಟ್ಟಿಸಿಕೊಂಡ ತಾಳಿ ಜೊತೆ ಓಡಿ ಹೋದರೆ ಅದು. true love-
ಕೆಲವು ಹುಡುಗಿಯರು ಎಷ್ಟೊಂದು sad 😵 ಪೋಸ್ಟ್ ಹಾಕ್ತಾರೆ ಅಂದ್ರೆ
ಅವರ ಪೋಸ್ಟ್ ನೋಡಿ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಸಮಾಧಾನ ಮಾಡಬೇಕು ಅನಿಸುತ್ತದೆ.-