Sateesh Hiremath  
4 Followers · 7 Following

Joined 27 March 2019


Joined 27 March 2019
7 JAN 2024 AT 10:12

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೇ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ.

-


6 MAY 2023 AT 7:48

ಜೀವನದ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಅನುಭವಿಸಿ.
ದಿನಕ್ಕೊಂದು ಸಮಸ್ಯೆ ಬರುತ್ತೆ ಹೊಗುತ್ತೆ,
ಆದರೆ ಕಳೆದು ಹೊದ ಸಮಯ ಮತ್ತೆ ಬಾರದು.

-


13 APR 2023 AT 10:51

Never ignore a person who cares for you, Because someday you will realize you have lost a diamond, while you were busy collecting stones...

-


12 APR 2023 AT 10:25

ನಮ್ಮ ಗುರಿಯನ್ನು ತಲುಪುವ ಮೊದಲ ಹೆಜ್ಜೆ ಎಂದರೆ, ನಾವು ಇರುವ ಸ್ಥಳದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಿರ್ಧರಿಸುವುದು.

-


3 APR 2023 AT 23:27

ಮಹಾವೀರ ಜಯಂತಿಯ ಶುಭಾಶಯಗಳು

ಅಹಿಂಸಾ ಪರಮೋಧರ್ಮ ಎಂದು ವಿಶ್ವಕ್ಕೆ ಸಾರಿದ ಮಹಾವೀರರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪ

-


22 MAR 2023 AT 7:55

ಆತ್ಮೀಯರೇ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
ದೇವರು ತಮಗೆ ಸನ್ಮಂಗಳವನ್ನುಂಟುಮಾಡಲಿ...

-


8 MAR 2023 AT 10:11

Happy Women's Day to all the incredible women! Shine on.... Not just today but everyday!

-


8 NOV 2021 AT 11:19

ಅತ್ಯುತ್ತಮ ಸಾಧನೆ ಮಾಡಲು ಮತ್ತು ಸಂತೋಷವಾಗಿರಲು ಪ್ರಮುಖ ಅಭ್ಯಾಸವೆಂದರೆ,
ಪ್ರತಿ ಕ್ಷಣವೂ ಪ್ರಸ್ತುತವಾಗಿ ಉಳಿಯುವುದು.

-


4 NOV 2021 AT 8:50

ದೀಪಜ್ಯೋತಿಃ ಪರಂ ಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತುತೇ ॥

ಸಂಕಷ್ಟಗಳ ಕಗ್ಗತ್ತಲೆ ಕಳೆದು,
ಹೊಸ ಬೆಳಕಿನ ಸಂಭ್ರಮದೊಂದಿಗೆ ಈ ದೀಪಾವಳಿ ಎಲ್ಲರ ಬದುಕಿನಲ್ಲಿ ಯಶಸ್ಸು , ಸಂತೋಷ ಹಾಗೂ ಸಮೃದ್ಧಿಗಳನ್ನು ಹೊತ್ತು ತರಲಿ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..

-


27 SEP 2021 AT 22:33

ಮಾನಸಿಕ ನೆಮ್ಮದಿಗಿಂತ
ದೊಡ್ಡದಾದ ಶ್ರೀಮಂತಿಕೆ
ಈ ಜಗತ್ತಿಲ್ಲಿ ಯಾವುದೂ ಇಲ್ಲ

-


Fetching Sateesh Hiremath Quotes