ಹೆಣ್ಣಿವಳು
ತನ್ನೆಲ್ಲ ನೋವನ್ನು ತನ್ನವರಿಗಾಗಿ ತೊರೆದವಳು
ಮಕ್ಕಳಿಗಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟವಳು
ಸಂಸಾರದ ಜವಾಬ್ದಾರಿಗಳನ್ನು ತನ್ನಮೇಲೆಯೆ ಹೊತ್ತುಕೊಂಡವಳು
ಕುಟುಂಬದ ಜೋತೆ ಸಮಾಜದಲ್ಲಿಯೂ ಅನುಸರಿಸಿಕೊಂಡು ಹೋಗುವವಳು
ತಾಯಿಯಿವಳು
ತಂಗಿಯಿವಳು
ಮಡದಿಯಿವಳು
ಮಗಳಿವಳು
ಸಮಾಜದ ಕಣ್ಣಿವಳು
ಎಲ್ಲವನ್ನು ಸಹಿಕೆೊಳ್ಳುವವಳು
ಚಂದ್ರನ ಹೋಲುವವಳು
ಪೃಥ್ವಿಗೆ ಸಮನಾದವಳು
ಹೆಣ್ಣಿವಳು
ಭೂ ಲೋಕದ ರಕ್ಷಕಳು
ತಾಳ್ಮೆಯ ಶಿಖರವಿವಳು
ಹೆಣ್ಣಿವಳು
ಎಲ್ಲರನ್ನು ಪ್ರೀತಿಸುವವಳು-
A growing plant from past 23years... read more
Behind all the measures
logics,
magics,
myths,
beliefs,
Techniques,
Technologies,
Miracles,
Errors
Science is a beauty
The actual beauty in everything…-
ನಿಮ್ಮ ಪುಸ್ತಕಗಳ ಓದಿದಾಗಲೇ ಅರಿತಿದ್ದು
ಅಕ್ಷರಗಳಿಗಿರುವ ಶಕ್ತಿಯ
ನಿಮ್ಮ ಧ್ವನಿಗಿರುವ ಬಲವ
ನೀವು ಕಂಡ ರೀತಿಯಲ್ಲಿ ಲೋಕವ ಮತ್ತ್ಯಾರು
ಕಾಣಲು ಸಾಧ್ಯವೇ ಇಲ್ಲ.
ನನ್ನ ಶಾಹಿಯ ಪ್ರೇರಣೆ ನೀವು ಅಜ್ಜಯ್ಯ✨-
At a point when “all eyes on Rafah”
Then why not on Bangladeshi Hindus
Every lives matter right….-
There are no weak women at all, just they didn’t
find a way to use their strong wings at..-
ಯಾರಾದರು ಇರಬೇಕಾಗಿತ್ತು
ನಾ ಕಂಬನಿ ಇಲ್ಲದೆ
ಅತ್ತಾಗ ಅರಿತುಕೊಳ್ಳಲು,
ಯಾರಾದರು ಇರಬೇಕಾಗಿತ್ತು
ನನ್ನೆಲ್ಲ ನೋವಿಗೆ ಔಷದಿಯಾಗಲು,
ಯಾರಾದರು ಇರಬೇಕಾಗಿತ್ತು
ಊಟ ಮಾಡು ಎಂದಾದರು ಹೇಳಲು,
ಯಾರಾದರು ಇರಬೇಕಾಗಿತ್ತು
ನಾ ತಲ್ಲಣಗೊಂಡಾಗ ನೆಮ್ಮದಿಯಾಗಲು,
ಕೊನೆಪಕ್ಷ ನನ್ನ ತಾಯಿಯಾದರು
ಇರಬೇಕಾಗಿತ್ತು ಇದೆಲ್ಲವ
ಹೇಳಿಕೊಳ್ಳಲು…-
The most worst thing is leaving book store without purchasing any book…
-