ತುಸು ಪೆದ್ದು ನೀನು,
ಆದ್ರು ಮಾಡ್ತೀನಿ ಮುದ್ದು ನಾನು,
ಸ್ವಲ್ಪ ಹಠಮಾರಿ ನಾನು,
ಚೂರು ಸೋಮಾರಿ ನೀನು,
ಎಷ್ಟೇ ಆದ್ರೂ ನನ್ನ ಒಡೆಯ ನೀನು ....❤🙅♀
-
Jai basavanna🙏💥
Aurad b... read more
ಹೊತ್ತು ಹೊಗ್ತು ಮುಗಿಯಿತು ಇಂದಿನದು,
ಮರೆತುಬಿಡು ನಮ್ಮಿಯ ಹಿಂದಿನದು,
ಚಿಂತಿಸಿದಿರು ನೀನೆಂದಿಗು ನಾನಿರುವೆ
ಎಂದೆಂದಿಗೂ....❤🙅♀-
*ಪರಿಸರದ ಮಡಿಲು*
ಮನಸೋತಿದೆ ಇಂದು
ಜಗದ ಕಲೆಯಿಂದ ಈ ಧರೆಗೆ,
ಕಸ-ಕಡ್ಡಿಯೊಂದಿಗೆ ಬೀರಿದೆ
ಮನೆ ಮನಂಗಳಲ್ಲಿ ಇಂದಿಗೆ,
ಕಾರ್ಖಾನೆಯಿಂದ ಪರಿಶುದ್ಧ
ಕರಿಯ ಹೊಗೆಯ ಬಂದಿತು,
ಬಿಟ್ಟರು ಮಹಾನ್ ಪುಣ್ಯಾತ್ಮರು
ಕಾವೇರಿಯಂತಹ ನದಿಯಲ್ಲಿಂದು,
ನೀರಿನೊಂದಿಗೆ ಗಾಳಿಯೂ ಆಯ್ತು
ಮಲಿನವು ಇದಕ್ಕೆಲ್ಲ ಕಾರಣವೇ
ಮನುಜರ ದುಷ್ಕರ್ಮ,ಇವರಿಗೆಲ್ಲಾ
ಯಾಕ್ಬೇಕು ಪರಿಸರದ ಮಡಿಲು....?
ಬೆಳೆಸೋಣ ಗಿಡಮರಗಳು ಪ್ರಕೃತಿಯಲ್ಲಿ
ಹಚ್ಚ ಹಸಿರಾಗಿ ಬೆಳೆಸೋಣ,
ಬನ್ನಿ ಜಗತ್ತನ್ನೇ ಬದಲಾಯಿಸಿ
ನವ ಜೀವವ ಕೊಡೋಣ ,
ಬನ್ನಿ ಕೈಜೋಡಿಸೋಣ
ನಮ್ಮಲ್ಲೆರ ಆರೋಗ್ಯವ ಕಾಪಾಡೋಣ,
ಸ್ವಚ್ಛತೆಯೆಡಿಗೆ ಭೂತಾಯಿಯನ್ನು
ರಕ್ಷಿಸಲು ಪಣತೊಟ್ಟೋಣ,
ಬಾಯ್ ಬಾಯ್ ಹೇಳೋಣ
ನಿಸರ್ಗದಲ್ಲಿರುವ ಬಣ್ಣದ ಕಾಗದದ,
ಕಸ-ಕಡ್ಡಿಯಿಂದಾದ ಮಲಿನ ನದಿಗಳೆಲ್ಲವನ್ನ
ಪ್ರಕೃತಿಯನ್ನು ಸುಂದರವಾಗಿಸೋಣ....
✍️ *ಕು. ಸಂಗೀತಾ ಕಲಬುರ್ಗೆ*-
ಕಲ್ಲು ನಾಗದೇವನಿಗೆ ಹಾಲೆರದು,
ನಿಜನಾಗದೇವನಿಗೆ ಕಲ್ಲು ಹೊಡೆದು,
ಆಚರಿಸುವ ಎಲ್ಲಾ ನನ್ನ ಬಂಧುಗಳಿಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು..... ❤🙅♀-
ಮುದ್ದು ಮುಗ್ಧದ ಪೆದ್ದು ಹುಡುಗಿ ನೀನೆ,
ನಗು ಮುಖವ ತೋರುತ ಮನ ಗೆದ್ದವಳು ನೀನೆ,
ಖುಷಿಯಿಂದಲೇ ಇರುವ ನಗು ಮುಖದ ದೇವತೆ ನೀನೆ,
ಲೇ ಹುಚ್ಚಿ ನನ್ನ ಕನಸಿನ ರಾಣಿ ನೀನೆ...👸❤-
ನಿನ್ನೆಲ್ಲಾ ಕನಸುಗಳಿಗೆ ಆಸರೆ ನಾ,
ನಿನ್ನೋಲವಿನ ಮನವಿಗೆ ಒಡೆಯ ನಾ,
ಹೂವಿನಂತ ನಿನ್ನ ಮೊಗದ ನಗುವಿಗೆ ಕಾರಣ ನಾನಗಬೇಕಲ್ಲವೆ ಓ ಚಲುವೆ.....-
Na dekho watch⏲️ ,
Na dekho time,™️
Bas 👉us pal ka intzar karo ki jo pal
🌍duniya ki🤗 saari khushiya🤩 de hame....😍
Sangeeta kalburge-
Yaar😇 he tu mere jaan 💖
Jagadata 😑Q rahata he hamesha😥,
Yaar👫 he tu mera bhai
Bate Q karta d👈ushman ke tarah🤦♀
Hu akeli 🤷♀tere badi didi🤫
Chidata 🤭Q he chote 🧐bolke🙇♀......
Yaar 💥tu he to 💁♂he mera 💝dil ka suchha yar💞😘
Ur sissy😅❣️
Sangeeta kalburge🙇♀
-
ನನ್ನೆಲ್ಲಾ ✍️ಬರಹಗಳಿಗೆ ಪದ ☝ನೀನವ್ವ,
📝ನನ್ನೇಲ್ಲಾ ಓದುಗಳಿಗೆ ಅಕ್ಷರ 📚ನೀನವ್ವ,
🌄ನನ್ನೇಲ್ಲಾ ನಾಳೆಗಳಿಗೆ ಆಸರೆ 🌝ನೀನವ್ವ,
ನನ್ನೇಲ್ಲಾ 🤩ಸುಖಗಳಿಗೆ ನಗು 😘ನೀನವ್ವ,
ನನ್ನೇಲ್ಲಾ 👩🎓ಕನಸುಗಳಿಗೆ ಕನಸುಗಾತಿ 👩⚖️ನೀನವ್ವ,
😑ನನ್ನೇಲ್ಲಾ ನೋವುಗಳಿಗೆ 💊ಔಷಧಿ ನೀನವ್ವ😇....
🌍ನೀನೆ ನನ್ನವ್ವ💞💝
💥ನಿನ್ನ ಮಗಳವ್ವ🙇♀💖
ಸಂಗೀತಾ ಕಲಬುರ್ಗೆ-
🌅ಆಕಾಶಕ್ಕೆ ಚುಕ್ಕಿಯೆ🌠 ಚಂದ,
💧ಸಮುದ್ರಕ್ಕೆ ಅಲೆಗಳೆ ಚಂದ🌩,
🌍ಪ್ರಕೃತಿಗೆ 🌴ಗಿಡ-ಮರಗಳೆ🌳 ಚಂದ,
💁♀ನನಗೆ ನಮ್ಮಪ್ಪನೆ👨👧 ಚಂದ...💝
ಸಂಗೀತಾ ಕಲಬುರ್ಗೆ
-