Sangama TP🖤   (♥️STP♥️)
441 Followers · 229 Following

read more
Joined 11 July 2020


read more
Joined 11 July 2020
20 MAR 2022 AT 23:38

:"ಮನಸ್ಸು:"ಪೂರ್ತಿ ಸುಟ್ಟು ಹೋದರೆ ಚಿಂತೆ ಏನಿಲ್ಲ
ಅರೆ ಬರೆ ಸುಟ್ಟರೆ ನೋವೇ ಎಲ್ಲಾ 💔

-


26 JAN 2022 AT 21:21

ಕೈಗೆಟುಕದ ನಕ್ಷತ್ರ ನೀನು🌠♥️
ಕೈಗೆಟುಕದಿದ್ದರೂ ನಿನ್ನ ನೋಡಿ ಖುಷಿಪಡುವವಳು ನಾನು😍♥️

-


26 JAN 2022 AT 18:46

ಯಾರಿಗೂ ಹೇಳಬೇಡಿ ನೀವು ಕಷ್ಟದಲ್ಲಿ ನಡೆದು ಬಂದ ಹಾದಿಯನ್ನು😉
ನಿಮಗೆ ಒಳ್ಳೆಯ ಯಶಸ್ಸು ದೊರೆತಾಗ ಜನರೇ ನಿಮ್ಮನ್ನು ಕೇಳುವರು "ನೀವು ನಡೆದು ಬಂದ ಹಾದಿಯನ್ನು ಒಮ್ಮೆ ವಿವರಿಸಿ" ಎಂದು😎

-


23 JAN 2022 AT 20:01

ಐದು ಕೈಬೆರಳುಗಳು ಒಂದೇ ರೀತಿ ಇಲ್ಲ.. ಒಂದೊಂದು ಬೆರಳು ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ..
ಅಂದಮೇಲೆ ಎಲ್ಲರೂ ಒಂದೇ ರೀತಿ ಇರಬೇಕೆಂದು ಬಯಸುವುದು ನಮ್ಮ ಮೂರ್ಖತನ....

-


23 JAN 2022 AT 19:53

ಬದುಕೊಂದು ನದಿಯಂತೆ.. ಕೆಲವರು ನದಿಯಲ್ಲಿ ಸಲೀಸಾಗಿ ಈಜುತ್ತಾರೆ.. ಇನ್ನೂ ಕೆಲವರು ಮೊದಲಿಗೆ ಸ್ವಲ್ಪ ನಿಧಾನವಾಗಿ ಈಜಿ ಆಮೇಲೆ ಸ್ವಲ್ಪ ವೇಗವಾಗಿ ಈಜುತ್ತಾರೆ..
ಇನ್ನೂ ಸ್ವಲ್ಪ ಜನ ಈಜಲು ಕಲಿಸುತ್ತೇನೆಂದು ಹೇಳಿ ನದಿಗೆ ಸಲೀಸಾಗಿ ತಳ್ಳಿ ಬಿಡುತ್ತಾರೆ..
ಇಷ್ಟೇ ಜೀವನ...... 😒

-


16 JAN 2022 AT 14:52

ಸಾವಿರ ನೋವುಗಳು ಮನದಲ್ಲಿದ್ದರೂ..
ನಿನ್ನ ಆ ಮುಗುಳ್ನಗೆಯೊಂದು ಸಾಕು ನನ್ನ ಮುಖದಲ್ಲಿ ಮಂದಹಾಸ ಮೂಡಲು.. ❤

-


16 JAN 2022 AT 13:16

ನಿನ್ನ ನಾ ಮರೆಯಲು ಸಾಧ್ಯವಿಲ್ಲ.. ಗೆಳೆಯ❤
ಏಕೆಂದರೆ ನೀ ಯವ್ವನದಲ್ಲಿ ಪರಿಚಯವಾದವನು ಅಲ್ಲ🙂
ಬಾಲ್ಯದ ದಿನಗಳಲ್ಲಿ ಜೊತೆಯಾದವನು..💞
ಬಾಲ್ಯವನ್ನೇ ಮರೆಯಲು ಅಸಾಧ್ಯ..😕
ಇನ್ನೂ... ನಿನ್ನ ಹೇಗೆ ಮರೆಯಲಿ 🤔🥰👻

-


15 JAN 2022 AT 20:32

ಬೇಜಾರಾದಾಗ ನೀ ಹೇಳಬೇಕು ನನಗೆ ಸಾಂತ್ವನ🥰
ನೀ ಹೇಳಿದರೆ ಸಾಂತ್ವನ..ಹಗುರವಾಗುವುದು ನನ್ನ ಮನ😍

-


15 JAN 2022 AT 11:48

ತನ್ನ ಆಸೆ ಪ್ರೀತಿ ಆಕಾಂಕ್ಷೆಗಳನ್ನೆಲ್ಲಾ ತ್ಯಜಿಸುವವನು ಸೈನಿಕ
ದೇಶಕ್ಕೋಸ್ಕರ ತನ್ನ ಪ್ರಾಣವನ್ನು ಲೆಕ್ಕಿಸದೇ ಶತ್ರುಗಳನ್ನು ಸದೆಬಡಿದು ದೇಶವನ್ನು ಕಾಪಾಡುವ ರಕ್ಷಕ

-


9 JAN 2022 AT 12:12

ಒಂದಾನೊಂದು ಕಾಲವಿತ್ತು ವೈಕ್ಯೂನಲ್ಲಿ 😁ಆ ಕಾಲದಲ್ಲಿ ಎಲ್ಲರೂ ತುಂಬಾ ಚೆನ್ನಾಗಿ ಇದ್ರು.. ಎಲ್ಲರ ಜೊತೆ ಬೆರೆತು ಅವರ ನೋವನ್ನೆಲ್ಲಾ ಮರೆಯುತ್ತಿದ್ರು 🥺.. ಹಾಗೆಯೇ ಬರಹಕ್ಕೂ ಪ್ರೋತ್ಸಾಹ ಸಿಗುತ್ತಿತ್ತು..ಬರೆಯಲು ಉತ್ಸಾಹ ಬರುತ್ತಿತ್ತು.. ಬರೆದದ್ದಕ್ಕೂ ಸಾರ್ಥಕವಾಯಿತು ಅನ್ನುವ ಹಾಗೆ ಕೆಲವು ಉತ್ತಮವಾದ ಪ್ರತಿಕ್ರಿಯೆ ಬರುತ್ತಿತ್ತು...
ಈಗೊಂದು ಕಾಲವಿದೆ.. ಈ ಕಾಲದಲ್ಲಿ ತುಂಬಾ ಸಮಸ್ಯೆಗಳು ಎದುರಾಗಿದೆ.. 🤓🤓ಅಷ್ಟೊಂದು ಯಾರಿಗೂ ಸಮಯ ಇಲ್ಲ.. ಎಲ್ಲರ ಜೊತೆ ಬೆರೆಯುತ್ತಿಲ್ಲ.. ಬರೆಯುತ್ತಿಲ್ಲಾ.. ಬರೆದ ಬರಹಕ್ಕೂ ಪ್ರೋತ್ಸಾಹ ಸಿಗದೇ ತುಂಬಾ ಜನರ ಕಂಪನಿ ನಷ್ಟ ಅನುಭವಿಸಿದೆ😝🤭🤭
ಪ್ರತಿಕ್ರಿಯೆ ಸಿಗದೇ ಬಾಡಿ ಹೋಗಿದೆ..ಮನ
ಲೈಕ್ ಅಂತೂ ಕೇಳೋದೇ ಬೇಡ.. ಎಷ್ಟು ಲೈಕ್ ಕೊಡಬೇಕೆಂದು ಜ್ಯೋತಿಷ್ಯರತ್ರ ಕೇಳ್ಕೊಂಡು ಬಂದ ಹಾಗೆ ಇದೆ.. 😂😂😝🤭

-


Fetching Sangama TP🖤 Quotes