ಸ್ನೇಹತವೆಂಬ ಸಾಗರದಲ್ಲಿ ತೇಲಾಡಿ ತೇಲಾಡಿ.. ಸವಿನೆನಪುದೊಂದಿಗೆ ದೋಣಿ ಸಾಗಿಸಿ ಸಾಗಿಸಿ.. ಹಲವು ದಡ ಸಾಗಿಸುತ್ತಿರುವ ಸಮಯದಲ್ಲಿ ಸ್ನೇಹಿತರೂ ತಮ್ಮ ತಮ್ಮ ದಡಕ್ಕೆ ಇಳಿದುಕೊಂಡು ಹೋಗುತ್ತಿರುವ
ಸಮಯದಲ್ಲಿ ಸಹಾಯ,ಸಹಕಾರ,ಪ್ರೀತಿ, ಸಹಬಾಳ್ವೆ, ಹೊಂದಾಣಿಕೆ, ನಿಕಟ ಸಂಬಂಧದೊಂದಿಗೆ ಸಮಯ ಕಳೆದದ್ದು,ಕಷ್ಟಕಾಲದಲ್ಲಿ ಸಹಕರಿಸಿದ್ದು ನೋಡಿ ಸಮುದ್ರ ಉಕ್ಕಿದಂತೆ ಕಣ್ಣೀರು ಉಕ್ಕಿಬರುತ್ತೆ..ತಡದಿಂದ ಇಳಿಸಲಿಕ್ಕೆ ಮನಸ್ಸು ಬಿಟ್ಟುಕೊಡಲ್ಲ ಅಲ್ವಾ... ಹೋಗಲಿಕ್ಕೆ...-
Sanakausar Tamboli
(Sanakausar Tamboli)
952 Followers · 2.8k Following
ಮನಸ್ಸು ಹೇಳೋದು ನಾನು ಭಾವಿಸಿಕೊಂಡು ಬರೆಯೋದು ಇಷ್ಟ.. ಬರೆಯುವ ಕಲೆ ನನ್ನ ಸ್ನೇಹಿತರಿಗೆ ಇಷ್ಟವಾದರೆ ಲೈಕ್ ... read more
Joined 16 December 2020
7 OCT 2022 AT 0:19
12 SEP 2022 AT 22:30
ಪ್ರತಿ ಕ್ಷಣ ನಿನ್ನ ಮಮತೆ ಪ್ರೀತಿ
ಸಲುಗೆಯಿಂದ ಲಾಲಣೆ ಪಾಲನೆ
ಮಾಡಿ ಹಠಮಾರಿತನ ಮಾಡಿಸಲಿಕ್ಕೆ
ಬರುವೆಯಾ ಅಮ್ಮಾ...
-
11 SEP 2022 AT 22:29
ನನ್ನ ಪ್ರಾಣ ನಿನ್ನ ಅಲ್ಲೇ ಇದೆ ವೆಂದು ಗೊತ್ತು ಇದ್ದರೂ..
ಒಂದೇ ಜೀವ ಎರಡು ಹೃದಯ ಇದೆ ವೆಂದು ಗೊತ್ತು ಇದ್ದರೂ..
ಒಂದು ದಿನ ಬಿಟ್ಟು ಬೇರೆ ಗೂಡಿಗೆ ಸೇರುತ್ತೆ ಅಂತ ಗೊತ್ತು ಇದ್ದರೂ..
ಅಮ್ಮ ನಿನ್ನ ಪ್ರೀತಿಗೆ ಯಾರು ಸರಿಸಾಟಿ ಇಲ್ಲ ವೆಂದು ತಿಳಿಸಿಕೊಟ್ಟೆ ಅಲ್ವಾ.. 🙏
-