samaya gouda  
0 Followers · 1 Following

Joined 23 April 2024


Joined 23 April 2024
23 APR AT 10:43

ಬಿರು ಬಿಸಿಲಿನ ವಾತಾವರಣ
ಸಹಿಸುವುದೇ ಧರೆಯು
ಈ ಬಿಸಿಲ ಕಣ....
ಸುರಿಯಲಿ ಮುಂಗಾರಿನ ಹನಿ
ತಣಿಯಲಿ ಭೂ ತಾಯಿಯ
ಒಡಲ ಮಡಿಲು....

-


Seems samaya gouda has not written any more Quotes.

Explore More Writers