Romance cannot be made
In equality 😆-
Sakkat Hudugi Words
(ಸಕ್ಕತ್ ಹುಡುಗಿ words)
245 Followers · 201 Following
ನಾನು ಸಕ್ಕತ್ ಹುಡುಗಿ ಬಿಟ್ರೆ ಎಲ್ಲಾ ಹೇಳ್ತಿನಿ ಎಲ್ಲಾ ಮಾಡ್ತುನಿ 😍🤣
Joined 4 January 2021
31 AUG 2022 AT 8:05
ನಮ್ ಅಪ್ಪನ ಅಕೌಂಟ್ ದುಡ್ಡೆಲ್ಲ ನನ್ನ
ಅಕೌಂಟ್ ಗೆ ಬಂದು ಬಿದ್ರೆ ಆಗ ನೋಡಿ 😆😆-
31 AUG 2022 AT 8:02
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು.
ಗಣೇಶ ನಿಮ್ಮೆಲ್ಲರಿಗೂ ನೆಮ್ಮದಿ ಶಾಂತಿ ದುಡ್ಡು
ದೊಡ್ಡ ಪದವಿ, ಆಯಸ್ಸು ಕೊಡ್ಲಿ ಅಂತ ಕೇಳ್ಕೊತಿನಿ ಆಯ್ತಾ
Bye 🙏🏽-
17 AUG 2022 AT 11:59
ನಂಗೆ ಅನ್ಸುತ್ತೆ ಪ್ರಪಂಚದಲ್ಲಿ
ಇರೋದೆಲ್ಲ ಒಳ್ಳೆಯದೇ
ನಾವು ಅದನ್ನ ಕೆಟ್ಟ ದೃಷ್ಟಿ ಇಂದ
ನೋಡ್ತಿವಿ ಅಂತ 😆ಅದಕ್ಕೆ
ಅದು ಕೆಟ್ಟದಾಗಿ ಕಾಣ್ಸುತ್ತೆ 😜-
9 JUL 2022 AT 8:19
ದೇವರ ಹತ್ರ 90%
ಹೋಗೋರೆಲ್ಲ ವರಕೆಳಕ್ಕೆ 😉
ಶುದ್ಧ ಮನಸ್ಸಿನಿಂದ
ಹೋಗೋರು ತುಂಬಾ
ಕಡಿಮೆ ಅಲ್ವಾ
-
25 JUN 2022 AT 20:16
ಭಗವಂತನನ್ನ ಭಾಗ್ಯ ಕೊಡು ಅಂತ ಕೇಳೋಕಿಂತ
ಬಾಯಿ ತುಂಬಾ ಮಾತು ಕೊಡು, ಕೈ ತುಂಬಾ ಕೆಲಸ ಕೊಡು ಅಂತ ಕೇಳ್ಬೇಕು ಅಲ್ವಾ — % &-
24 JUN 2022 AT 15:55
ಯಾರರ ದಪ್ಪ ಇರೋರ ನೋಡಿದ ತಕ್ಷಣ
ನಮಗೆ ಅನ್ಸೋದು ಅವರಿಗೆ ರೋಗ ಇರತ್ತೆ
ಅಂತ ಅಲ್ವಾ 😆
ಆದ್ರೆ ಅದು fact ಅಲ್ಲ ದಪ್ಪ ಇರೋರು ಕೂಡ healthy ಯಾಗಿ ಇರ್ತಾರೆ. — % &-