Sagar Sagu  
223 Followers · 25 Following

read more
Joined 31 December 2018


read more
Joined 31 December 2018
24 APR AT 18:32

ಮನವ ಕದವ ತೆರೆದು ಬರಲು
ಅನುಮತಿ ಪಡೆಯಲಿಲ್ಲ. ಖಾಲಿ
ಹಾಳೆಯಾದ ಈ ಹೃದಯಕ್ಕೆ
ಲೇಖನಿ ನೀ ಆದೆ ಅಲ್ಲ. ಕೊಡಿ
ಕಳೆದು ಪ್ರೀತಿ ಮಾಡಿ ಜೊತೆ
ಇರುವೆ ಎಂದೆಯಲ್ಲ. ಅಪ್ಪಿ ತಪ್ಪ
ಜಾರಿ ಬಿದ್ದು ತುಂಬಾ
ಹತ್ತಿರವಾದೆಯಲ್ಲ. ಹೀಗೆಕ್ಕೆ
ಜೊತೆಯಾಗಿರುವೇ ನೆರಳಿನಂತೆ.
ಮುದ್ದಾದ ನಮ್ಮ ಪ್ರೇಮ್ ನಿವಾಸಕ್ಕೆ
ನಿನ್ನೇ ನನ್ನ ವಿಳಾಸದಂತೆ.

-


24 APR AT 17:33

ಕಣ್ಣು ಮುಚ್ಚಿದರೆ
ಕಾಡುನ ನಿನ್ನ ಬಿಂಬ.
ಕಣ್ಣು ತೆರೆದರೆ ಕಾಣದೈಕೆ.
ಮನದ ಗೋಡೆಯ ಒಳಗೆ
ಕುಳಿತ ನೀ. ನನ್ನೇದುರಿಗೆ
ಬರಲಾರೇ ಏಕೆ. ನಿನ್ನನ್ನೇ
ಕಾಯುತ್ತಿಹೇ ನಾ. ವರುಣ
ಕಾದಿಹ ಮರುಭೂಮಿಯಂತೆ.

-


23 APR AT 18:25

ತೆರೆದಿದೆ ಮನ ಮಾಡು ದಾಖಲಾತಿಯ.
ಒಂದೇ ಸಲ ನೀಡು ಮೀಸಲಾತಿಯ.
ತಿಳಿದಿದ್ದೇ ಇದು ನನ್ನ ಪ್ರೇಮ್ ಪ್ರಕರಣ.
ಇಗ ಹೇಳು ನೀ ಇದಕ್ಕೆ ಯಾರು ಕಾರಣ.
ಗಮನಿಸು ನೀ ನನ್ನ ಸಣ್ಣ ಮನವಿಯ.
ಕರುಣಿಸಿ ಕೊಡು ಒಲವ ಪ್ರೇಮ್ ಪದವಿಯ.

-


23 APR AT 14:24

ಒಂದೇ ಒಂದು ಪಿಸುಮಾತು
ಒಂದಾಗಿಯೇ ರುಜುವಾತು.
ಬಚ್ಚಿಟ್ಟ ಪ್ರೇಮ್ ಹೆಚ್ಚಾಗಿದೆ.
ನನ್ನ ನಿನ್ನ ನಡುವಿಗ ಮುಚ್ಚು
ಮರೆ ಇರಬೇಕೇ. ನಿನಗೆಂದೇ
ಕಾಯುತ್ತಾ ಹೃದಯಾನೆ ನಿಂತಿದೆ.

-


23 APR AT 13:54

ವಾತ್ಸಲ್ಯ ಬೀರುವ ಸಿಹಿ ಸ್ಪಶ೯
ನಿನ್ನದು. ಈ ಪ್ರೀತಿ ಅಮೃತ
ಸವಿದಷ್ಟು ಸಾಲದು. ಏಕಾಂಗಿ
ಆದಾಗ ಗಡಿಯಾರ ನಿಂತತೇ.
ಬಳಿ ನೀ ಬಂದಾಗ ಉಸಿರೇ
ದೊರೆತಂತೆ. ನಿನ್ನನ್ನೇ ನೆನೆದು
ಮನಸಾರೆ ಕರೆದು. ಬರೆದೆ
ನಾನೀಗ ಮೌನದ ರೀತಿಯಲಿ
ಪ್ರಣಯದ ಪದವನ್ನು.

-


23 APR AT 12:23

ಈ ಹೃದಯ ಜಾರಿದೆ. ನಿನ್ನ ಕಣ್ಣು
ಹಾಡಿದೆ ನಾನೆಂದೂ ಕಾಣದ
ಬಿರುಗಾಳಿ ಬಿಸಿದೇ. ನೀ ಹೋದಲಿ
ಬಂದಲಿ ಕುಂತಲಿ ನಿಂತಲಿ
ನಿನ್ನದೇನೆ ಪ್ರತಿಬಿಂಬ ನನ್ನನ್ನು ಕಾಡಿದೆ.

-


17 APR AT 15:30

Long drive ಒಂದು ಬೇಕಾಗಿದೆ
ಈ ಬೇಸಿಗೆಯಲ್ಲಿ ಅವಳೊಂದಿಗೆ
ತಂಪಾದ ರೀತಿಯಲ್ಲಿ. ಹವಾಮಾನದ
ಪರಿಣಾಮ ಪ್ರೇಮಕ್ಕೆ ಬೀರದಿರಲಿ
ಯಾವುದೇ ರೀತಿಯ ಅಡ್ಡಿ ಪರಿಣಾಮ.

-


11 APR AT 19:26

ಅವಳು ಜೀವಂತವಾಗಿ ಇದ್ದಾಳೆ.
ನನ್ನೊಂದಿಗೆ ಆತ್ಮವಾಗಿ ಇದ್ದಾಳೆ.
ಪರರಿಗೆ ಕಾಣುವುದಿಲ್ಲ. ಅವಳ
ವಣಿ೯ಸಲು ನನಗೆ ಪದಗಳು
ಸಾಲುವುದಿಲ್ಲ. ಕಾರಣಾಂತರಗಳಿಂದ
ಅವಳು ಹೀಗೆ ಆಗಿರಬಹುದು.
ಕೊನೆವರೆಗೂ ಹೀಗೇನೇ ಇರಬಹುದು.

-


28 MAR AT 20:58

ಕಣ್ಣು ಕಣ್ಣು ಕಾದಾಡುತ ಇರಲಿ.
ಬಾಕಿ ಕನಸು ಎದುರು ಬರಲಿ.
ವಯಸ್ಸಾಗೋ ಮುನ್ನ.
ಸವಿಯೋಣ ಈ ಯೌವನವನ್.
ಬದುಕು ಚಿನ್ನ ಕಣೇ. ನಾನೇ ನಿನ್ನ
ರನ್ನ ಕಣೇ. ಸ್ವಗ೯ ಎಲ್ಲೋ ಇಲ್ಲ.
ನೀನೇ ನನ್ನ ಮುದ್ದಿನ ಬೆಲ್ಲ.

-


13 DEC 2023 AT 13:29

ಬೆಂಕಿ ತರ ಇರೋ ನಿನ್ನೊಂದಿಗೆ
ನೃತ್ಯ ಹಾಗೂ ನಾಟಕವಾಡುವಾಸೆ
ಜೀವನ ಪೂರ್ತಿ. ಉಜ್ವಲಿಸಿ
ನಮ್ಮನ್ನೇ ಜ್ಯೋತಿ ಆಗುವೆಯೋ
ಉರಿದು ನಮ್ಮ ಪ್ರೀತಿಗೆ ಕೊಳ್ಳಿ
ಆಗುವೆಯೋ ನಿನಗೆ ಬಿಟ್ಟಿದ್ದು ನಿಧಾ೯ರ.

-


Fetching Sagar Sagu Quotes