Sagar Ks   (ಸಾಗರ್ ಬೌದ್ಧ...)
10 Followers · 21 Following

Joined 21 February 2019


Joined 21 February 2019
27 FEB AT 5:34

Lots of ways to reach God,
I chose love.

-


19 FEB AT 11:54

“Love Is The Cure.”
♥️

-


7 FEB AT 17:53

ಇವತ್ತೇನೊ ಕೆಂಗುಲಾಬಿ ದಿನವಂತೆ.
ಏನೇ ಹೇಳಿ ಈ ಹೂವಿನ ದಳಗಳ ಸುಳಿ ಮತ್ತು
ಅವನ ಕೆನ್ನೆಯ ಗುಳಿ ಈ ಎರಡರಿಂದಲೂ
ಉಳಿಯೋದು ತುಂಬಾ ಕಷ್ಟ ಮಾರ್ರೆ..😍😁😂

-


21 JAN AT 5:54

In your light I learn how to love.

-


7 JAN AT 12:11

I know you're tired but come,
this is the way

-


21 DEC 2023 AT 15:25

If you are irritated by every rub,
how will your mirror be polished?

-


8 DEC 2023 AT 19:29

ಬೇರೆಯವರನ್ನು ಬೆಚ್ಚಗಾಗಿಸಲು
ಕಿಚ್ಚಿನಡಿಗಿಡಬೇಡಿ ನಿಮ್ಮ ಹೃದಯವನ್ನು..

ದಯಮಾಡಿ ಆ ಹೃದಯವನ್ನು ನಿಮಗಾಗಿ ಮಿಡಿಯಲು ಬಿಡಿ..

-


27 OCT 2023 AT 9:25

ಪ್ರೀತಿ ತುಂಬಾ ಅದ್ಭುತವಾದದ್ದು; ಅಪೂರ್ಣವಾಗಿ ಉಳಿಯುತ್ತದೆಯೋ ಹೊರತು ಎಂದಿಗೂ ಕೊನೆಗಾಣುವುದಿಲ್ಲ...

-


10 OCT 2023 AT 20:20

ಪ್ರೀತಿಯು ನನ್ನೊಳಗೆ ನೋವುಗಳ ಪೋಣಿಸಿತು
ಅದರಿಂದಲೇ ಬದುಕು ಇಷ್ಟೊಂದು ಸುಖಿಯಾಯಿತು

-


29 SEP 2023 AT 19:49

ಇವತ್ತು ಹೃದಯ ದಿನವಂತೆ

ಸುಳ್ಳು, ಮೋಸ, ದ್ವೇಷಗಳಾಚೆ
ಎದೆಯೂರೊಂದಿದೆ;
ನಾವಿಬ್ಬರು ಅಲ್ಲಿ ಸಂದಿಸೋಣ..💙

-


Fetching Sagar Ks Quotes