Sadashiv Siddappa metri Metri   (Sadashiv Metri)
34 Followers · 26 Following

Joined 13 July 2018


Joined 13 July 2018
19 JUL 2021 AT 8:17

ಉಂಡು ಉಪವಾಸಿಯಾಗಿರು.ಬಳಸಿ ಬ್ರಹ್ಮ ಚಾರಿಯಾಗಿರು.ಅಂಟಿ ಕೊಳ್ಳಬೇಡ

-


9 JUL 2021 AT 21:33

ಈಸಬೇಕು ಇದ್ದು ಜಯಿಸಬೇಕು.ಇದುವೆ ಶೂರನ ಲಕ್ಷಣ.

-


9 JUL 2021 AT 21:21

ಮಾತು ಕೃತಿ ಒಂದಾಗಬೇಕು.ನುಡಿ ನಡೆ ಒಂದಾಗಬೇಕು.ಅರಿವು ಆಚಾರ ಗಳಲಿ ಭೇಧವಿರಭಾರದು

-



ಸುಖ ದುಖಃಗಳು ನೆರಳು ಬಿಸಿಲಿನಂತೆ,ಸದಾ ಬದಲಾಗುತ್ತವೆ.

-


26 FEB 2021 AT 21:33

ಜೀವನ ಒಂದು ಸಂಗ್ರಾಮ.ಧೈರ್ಯಸ್ಥರು ಮಾತ್ರ ಇದರಲ್ಲಿ ಗೆದೆಯುವರು.

-


29 NOV 2020 AT 5:46

ಅಂದು ಕೊಂಡಂತೆ ನಡೆಯುವದು ಜೀವನ ವಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಜೀವನ.

-


6 SEP 2020 AT 21:04

ಪೃಥ್ವಿ ಜಲ ಅಗ್ನಿ ವಾಯು ಆಕಾಶಗಳಿಗೆ,ಕುಲವೆಂಬುದಿಲ್ಲ. ಮಾನವನಿಗೆ ಕುಲದ ಸೊಂಕು ಎತ್ತಣದು?

-


19 AUG 2020 AT 20:49

ಸಕಾರಾತ್ಮಕ ಚಿಂತನೆಗಳು ಆತ್ಮ ಬಲ ವೃದ್ಧಿಸುವವು. ನಕಾರಾತ್ಮಕ ಚಿಂತನೆ ಗಳು ಬಲಹೀನತೆಯ ಸೃಷ್ಟಿ ಸುವವು.

-


19 AUG 2020 AT 10:07

ಸುಖ ದುಖಃಗಳು ನಿರಂತರವಾಗಿ ಹಗಲು ರಾತ್ರಿಗಳಂತೆ ಬದಲಾಗು ತ್ತಿರುತ್ತವೆ.

-


18 AUG 2020 AT 21:25

ಜೀವನವೆಂಬುದು ಸುಖ ದುಖಃ ಗಳ ಅಲೆಗಳ ಮೇಲೆ ತೆಲುವ ದೋಣಿ.

-


Fetching Sadashiv Siddappa metri Metri Quotes