ಅವಳೆಂದರೆ ಭಾವನೆಗಳ ಒಡತಿ
ಈ ಜನುಮಕ್ಕೆ ದೊರೆತ ಗೆಳತಿ...🥺💔-
ಶ್ರೀ ಸುಕ್ಷೇತ್ರ ಲಿಂಗದಳ್ಳಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಅಮಾವಾಸ್ಯೆಯ ದಿನದಂದು ಸಹಸ್ರ ದೀಪೋತ್ಸವ ಕಾರ್ಯಕ್ರಮ ಇದೆ ರವಿವಾರ ಸಂಜೆ 6 ಗಂಟೆಯಿಂದ ಕಾರ್ಯಕ್ರಮ ನೆರವೇರುತ್ತದೆ ಅದ ಕಾರಣ ಊರಿನ ಸಕಲ ಸದ್ಭಕ್ತರು ಹಾಗೂ ಸುತ್ತ ಮುತ್ತಲಿನ ಎಲ್ಲಾ ಊರಿನವರು ಆಗಮಿಸಿ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮೆಲ್ಲಾರಲ್ಲಿ ವಿನಂತಿ!!🙌💥🚩🔯🕉️
-
ನಿನ್ನನ್ನು ಅನುಸರಿಸಿಕೊಂಡು
ಹೋಗುವವರ
ಜೊತೆ ಇರು
ಅನುಮಾನಿಸುವವರ
ಜೊತೆ ಅಲ್ಲ ✍️🙌💯🙂-
ಓಂ ಶ್ರೀ "ಲಿಂಗದಹಳ್ಳಿ"ಯ ಕ್ಷೇತ್ರದ ಅಧಿಪತಿಯಾಗಿರುವ
ಶ್ರೀ ಲಕ್ಷ್ಮೀವೆಂಟೇಶ್ವರ ದೇವಾಸ್ಥನದಲ್ಲಿ
ದಿನಾಂಕ 12-12-2 023ರಂದು
(ಅಮಾವಾಸ್ಯೆ)ಸಾಯಂಕಾಲ 6::30ಕ್ಕೆ
ಸಹಸ್ರ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ದಯವಿಟ್ಟು ಸಕಲ ಸದ್ಭಕ್ತರು
ಆಗಮಿಸಿ ಕಾರ್ಯಕ್ರಮವನ್ನು ಯಶ್ವಿಗೊಳಿಸಬೇಕೆಂದು
ತಮ್ಮಲ್ಲಿ ವಿನಂತಿ....-
ಮೋಡ ಮುಸುಕಿದ
ಇಳಿ ಸಂಜೆಯಲ್ಲಿ
ಅವಳ ನೆನಪುಗಳ
ನೆನೆದು ಮಳೆಯ
ಹನಿಗಳಿಗಿಂತ
ನನ್ನ ಕಣ್ಣೀರಿನ ಹನಿಗಳು
ಜಾರುತಿದ್ದವು ಈ ಧರೆಗೆ 💔😥👁️🗨️
@ಗಿರಿನಾಡು ಸಾಲುಗಳು✍️🤗🙌 🎭-
ಓಂ ಶ್ರೀ ಗುರುಭ್ಯೋ ನಮಃ!!
ಶ್ರೀ ಸುಕ್ಷೇತ್ರ ಲಿಂಗದಳ್ಳಿಯ ಶ್ರೀ ಶ್ರೀ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲೀ ಶ್ರಾವಣ ಮಾಸ ಆರಂಭದಿಂದ ಅಂತ್ಯದವರೆಗೆ ರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಹಾಗೂ ಸತತ ಒಂದು ಮಾಸ (ತಿಂಗಳು) ದಾಸೋಹ ಸೇವೆ ಇರುತ್ತದೆ ಅದ ಕಾರಣ ಅಭಿಷೇಕ ಮಾಡಿಸಲು ಹಾಗೂ ದಾಸೋಹ ಸೇವೆ ನೀಡಲು ಇಚ್ಛಿಸುವ ಭಕ್ತಾಧಿಗಳು ತಮ್ಮ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ!!
Mo::7338446598!!-
ಚುನಾವಣೆ ಸಂದರ್ಭದಲ್ಲಿ ಮನೆ ಬಾಗಿಲಿಗೆ ಬರುವರು,
ಚುನಾವಣೆ ನಂತರ ಅವರ ಮನೆ ಬಾಗಿಲ
ಕಾದು ಕುಳಿತರು ಕಂಡು ಕಾಣದಂತೆ
ಸಾಗುವರು
"ಆಲೋಚಿಸಿ ಮತ ನೀಡಿ"
"ಯಾರ ಹಿತಕ್ಕಾಗಿ"
ಅಥವಾ
"ಯಾರ ಸ್ವಾರ್ಥಕ್ಕಾಗಿ" ಎಂದು
"ನಿಮ್ಮ ಮತ"
"ನಿಮ್ಮ ಜಾಗೃತ"
-
ಕ್ಷಣಿಕ ಸುಖ, ಆಸೆಗಾಗಿ
ನಿಮ್ಮ ಮತವನ್ನು ಮಾರಿಕೊಂಡರೆ
@ ಐದು ವರ್ಷ ಅವರು
ಕುಣಿಸಿದಂತೆ ಕುಣಿವ ಗೊಂಬೆ
ಅಗಬೇಕು ಎನ್ನುವುದನ್ನು
ಮರೆಯದಿರಿ..
ನಿಮ್ಮ ಮತ
ನಿಮ್ಮ ಜಾಗೃತ.✍️✨💬
ಸೋಮೇಶ್ ಪ್ರಚಂಡಿ-