ಇನ್ಯಾರು ನನ್ನವರಲ್ಲ
ಅವಳೊಬ್ಬಳೆ ನನ್ನವಳು
ಅವಳನ್ನು ನನ್ನ ದೇವತೆ ಎಂದು ಮನಗಾಣಬಹುದು
ಅವಳನ್ನು ಮರೆತರು ಅವಳ ನೆನಪು ಮರೆಯಲ್ಲಾರೆ ನಾನು..!-
ಅವಳ ಕಾಲ್ಗೆಜ್ಜೆಯ ನಾದ ಸೌರಮಂಡಲದಲ್ಲಿ ಕೇಳಿಸುತ್ತಿದೆ
ಅವಳ ಸೌಂದರ್ಯವಾದ ಮುಖ ಪ್ರಕೃತಿಯಲ್ಲಿ ಕಾಣೆಸುತ್ತಿದೆ...
-
ಸಂಗಾತಿಯೊಡನೆ ಕಳೆದ ಸುಂದರವಾದ ಕ್ಷಣಗಳು ಕಣ್ಮರೆಯಾಗಿದೆ...
ಅವಳ ಸೌಂದರ್ಯವನ್ನು ನಾನು ಕಣ್ತುಂಬ ನೋಡುತ್ತ ನಿದ್ರೆಯಲ್ಲಿ ಜಾರುವೆ...
ಕನಸ್ಸಿನಲ್ಲಿ ಅವಳೆ ಬರಲ್ಲಿ ಎಂದು
ದೇವರಲ್ಲಿ ಪ್ರಾರ್ಥನೆ ಮಾಡುವೆ ನಾನು...-
ಅವಳ ಕಣ್ಣು ಚಂದ್ರನ ಉಪ್ಪುಯಂತೆ ಕಾಣುತ್ತಿದೆ
ಅವಳ ಸೌಂದರ್ಯ ವ್ಯಾಮೋಹವಾಗಿ ಕಾಣಿಸುತ್ತಿದೆ ಅವಳೆಂದು ನಾ ಮರೆಯಲ್ಲಾರೆ....
-
ನಾನೇಕೆ ಸೂರ್ಯನನ್ನು ನೋಡಲ್ಲಿ
ನಿನ್ನ ಮುಖದ ತ್ಯಜ್ಯಸು ಇರುವಾಗ
ಊಹಿಸಬಲ್ಲೇ ನಿನ್ನ ಮುಟ್ಟಲ್ಲಾರೇ ನಿನ್ನ
ಸೂರ್ಯಸ್ತ ಆಗುವ ಸಮಯದಲ್ಲಿ
ದೂರ ಆಗಿದೆ ಕ್ಷಣಗಳು...-
ನಿನ್ನ ವೈಖರವಾದ ಸೌಂದರ್ಯ
ಮಿನ್ನುಗುತ್ತಿದೆ ಆಕಾಶದ ನಕ್ಷತ್ರದಲ್ಲಿ...
ನಿನ್ನ ಕಣ್ಣೆನ ರೆಪ್ಪೆಗಳು
ಆಕಾಶದ ನಕ್ಷತ್ರಗಳನ್ನು ತೋರಿಸುತ್ತಿದೆ...
ನಿನ್ನ ಕಾಲ್ಗೆಜ್ಜೆ ನಾದ ಸೌರಮಂಡಲದಲ್ಲಿ
ಕೇಳಿಸುತ್ತಿದೆ...
ನಿನ್ನ ಪ್ರೀತಿ ವ್ಯಾಮೋಹವಾಗಿ ಕಾಣೆಸುತ್ತಿದೆ ನನಗೆ
ನಿನ್ನ ಕಣ್ಣೆನಲ್ಲಿ...
-
ಆಳಾದ ನಂಟು
ಮರೆಯಲ್ಲಾರದಷ್ಟು ನಂಟು
ಹಲವಾರು ರೂಪಕ್ಕಗಳು
ಅರಳಿದ ಸುಗಮವಿದು
ನಾನೇದೆ ಇದು ಪ್ರೀತಿ ವಾತ್ಸಲ್ಯ...
-
ಮನದುಂಬಿ ನೋಡುವ ಸಮಯವಿದು
ಸಾಧನೆ ಕಡೆ ಗಮನಹರಿಸುವುದು
ಅರಿವಿಲ್ಲದ ಮನುಜ
ಅರಿವನ್ನು ಪಡೆದುಕೊಂಡನ್ನು ಆಕಸ್ಮಿಕವಾಗಿ...
-