10 AUG 2018 AT 21:23

ಹೆಣ್ಣಿನ ಮೊಲೆಗಳು ಹಸಿದಿವೆ
ಶತ-ಶತಮಾನಗಳಿಂದಲೂ
ಸ್ತ್ರೀಯನ್ನು ನೀ ಕಡೆಗಣಿಸಿ
ಹೊಕ್ಕಳ ಬಳ್ಳಿಯ ವಿನಃಹ
ಅದು ಹೇಗೆ ಜೀವಂತವಾಗಿ
ನೀನಿರಬಲ್ಲೆ ಎಲೇ ಪುರುಷ..

ಸಾರಾ ಶಗುಫ್ತಾ

-