ನೀ ಹಿಂಗ ನೋಡಿದರೆ ನನ್ನ
ದೃಷ್ಟಿ ತಾಗಿ ಆಕ್ಕೇನಿ ಮತ್ತಷ್ಟು ಸಣ್ಣ ..
😜— % &-
S Raj
(💜 S Raj)
1.7k Followers · 2.9k Following
Joined 6 May 2020
31 JAN 2022 AT 23:42
ಜೀವನದಲ್ಲಿ ಮಾಮೂಲು ,
ದುಃಖ ದುಮ್ಮಾನ ..
ಕಳೆದುಕೊಳ್ಳಬಾರದೆಂದೂ ,
ಆತ್ಮಸಮ್ಮಾನ ..— % &-
26 JAN 2022 AT 15:14
ಮನದಿ ಶಾಶ್ವತ ಆ ಶೌರ್ಯ ,
ಇರುವವರೆಗೆ ಕೊನೆಯ ಉಸಿರು..
ಸಂಗೊಳ್ಳಿ ರಾಯಣ್ಣನೆಂದರೆ ,
ದೇಶಭಕ್ತಿಯ ಇನ್ನೊಂದು ಹೆಸರು..
— % &-
25 JAN 2022 AT 21:08
जज्बात कुछ ऐसे मंजर से
गुजर जाते हैं
कुछ लोग पल में दिल से
उतर जाते हैं — % &-
25 JAN 2022 AT 19:08
सच है ये कि
मैं झूठा नही हूं
हालातों से टकरा के
टूटा नही हूं
मेरी हर नाराज़गी
खुद पे है बस
दुनिया की हरकतों से
मैं रूठा नही हूं-
24 JAN 2022 AT 22:01
बड़ा आदमी नहीं हूं भले ही ,
पर साफ़ मेरी नीयत है . .
इज़्ज़त करूं दुश्मन हो भले ही ,
पर गद्दारों से मुझे नफरत है . .
-
22 JAN 2022 AT 22:06
सिर्फ आवाज नहीं ,
अहसास हो आप . .
हर ताज के बेशक ,
सरताज हो आप . .
फिर से गाइए
कोयल जी ,
दिल देश दुनिया की
नाज हो आप . .-
20 JAN 2022 AT 14:03
ಸ್ಪಷ್ಟತೆ ಇಲ್ಲ
ಕ್ರಮಬದ್ಧವಲ್ಲ
ವಿಷಯ ಅಗೋಚರ
ಓಹೋ ಹೊಳೆಯಿತು ಗೆಳತಿ ,
ಇದು ನೀ ಬರೆದ ಕವಿತೆ ಎಂದು ..
😜😜-