ಆತ್ಮ ಬಂಧನ
ನಿನ್ನ ಸುತ್ತಲೂ
ನೀನಗೆ ನೀನೆ
ಬೇಲಿ ಹಾಕಿ ಕೊಂಡಂತೆ
ನೀ ಎತ್ತ ಹೋಗದಂತೆ
ತನ್ನೊಳಗೆ ತನ್ನನ್ನು ತಾ
ಬಿಡಿಸಿ ಕೊಂಡವನೆ
ಮಹಾ ಯೋಗಿ
ಈ ಜಗದೊಳಗೆ- ನನ್ನುಡಿ ಕನ್ನಡಿ
17 SEP 2023 AT 19:49
ಆತ್ಮ ಬಂಧನ
ನಿನ್ನ ಸುತ್ತಲೂ
ನೀನಗೆ ನೀನೆ
ಬೇಲಿ ಹಾಕಿ ಕೊಂಡಂತೆ
ನೀ ಎತ್ತ ಹೋಗದಂತೆ
ತನ್ನೊಳಗೆ ತನ್ನನ್ನು ತಾ
ಬಿಡಿಸಿ ಕೊಂಡವನೆ
ಮಹಾ ಯೋಗಿ
ಈ ಜಗದೊಳಗೆ- ನನ್ನುಡಿ ಕನ್ನಡಿ