My dear ಕಾವ್ಯ,
ನಂದು ನಿಂದು ಆಕಸ್ಮಿಕ ಬಾಂದವ್ಯ,
ನನ್ನ ಪ್ರಾಮಾಣಿಕ ಸ್ನೇಹ ಪ್ರೀತಿಗೆ ಸಾಕ್ಷಿ
ಆ ಉದಯಿಸುವ ಸೂರ್ಯ,
ನಿನ್ನ ಮೇಲಿನ ಒಲವನ್ನು ವರ್ಣಿಸಲು ಸಾಲದು
ಈ ಎರಡು ಸಾಲಿನ ಕಾವ್ಯ..-
ತಾಯಿಯಾಗಿ,
ಗುರುವಾಗಿ,
ತಂಗಿಯಾಗಿ,
ಗೆಳತಿಯಾಗಿ,
ಮಡದಿ ಯಾಗಿ,
ಮಗಳಾಗಿ,
ಸೊಸೆಯಾಗಿ,
ಸಮಾಜದ ಕಣ್ಣಾಗಿ ನನ್ನೆಲಾ ಏಳು ಬೀಳುವಿನಲ್ಲಿ
ನನ್ನ ಬಲವಾಗಿ ನಿಂತ ಸಮಸ್ತ ಹೆಣ್ಣು ಕುಲಕ್ಕೆ
ವಿಶ್ವ ಮಹಿಳಾ ದಿನದ ಶುಭಾಶಯಗಳು 💛❤️.
-ವಿದ್ಯಾರ್ಥಿ ಮಿತ್ರ ಕಿರಣ್-
ಮಧ್ಯರಾತ್ರೀಲಿ ನಿದ್ದೆ ಬರ್ತಿಲ ಅಂತಾ
ಟೆರೇಸ್ ಮೇಲೆ ಒಬ್ನೇ ಒದ್ದಾಡ್ತಿದ್ರೆ,
ಮೋಡದ ಮರೇಲಿ ನಿಂತ್ಕೊಂಡು
ಚಂದ್ರ ಕ್ಯಾಕರಿಸಿ ಉಗಿತಿದ್ದ..
ಇನ್ನೂ ಎಷ್ಟು ವರ್ಷ ಅಂತಾ ಒಬ್ನೇ
ರೋಗ್ಗು ಗುಬ್ರಾಕೊಂಡು ಮನಿಕೋತಿಯೋ,
ಬೇಗ ಮದ್ವೆ ಅಗೋಲೇ
ನಾನ್ ಚಳಿಗಾಲ ತರೋದೇ
ನಿಮ್ ಅಂತೋರ್ ಸಲುವಾಗಿ ಅಂದ 😋🤪😜-
ಪ್ರೀತಿ ಮಾಡ್ಬೇಡ ಅನ್ಲಿಲ್ಲಾ ನನ್ನವ್ವ,
ಆದರೆ ನಿನ್ ಪ್ರೀತಿ ಬೆಲೆ ಗೊತ್ತಿಲ್ಲದೊಳ್
ಹಿಂದೆ ನೀನೆ ಹೋಗ್ಬೇಡಾ ಅಂದ್ಲು ನನ್ನವ್ವ...
Rk🏹-
ಹೊಟ್ಟೆ ತುಂಬಿದವರನ್ನು
ಕರೆ ತಂದು ಊಟ ಬಡಿಸಬೇಡ,
ಮಮತೆ ಕಾಳಜಿ ತಿಳಿಯದವರಿಗೆ
ಪ್ರೀತಿ ಕರುಣಿಸಬೇಡ...
RK🏹-
*ನಗ್ನ ಸತ್ಯ...*
ಜೀವನದಲ್ಲಿ ನಾವು ಯಾರಿಗೆ
ನಮಗಿಂತ ಜಾಸ್ತಿ importance ಕೊಟ್ಟಿರ್ತಿವೋ ಅವರಿಗೆ ನಾವು important ಅಗಿರಲ್ಲ...*
🏹RK-
ಹರಿವ ನೀರಿನ ಎದುರು
ಹೇಗೆ ಮೀನುಗಳು ಈಜುವುದೋ ,
ಹಾಗೇ ನಿನ್ನ ನೆನಪಿನ ಎದುರು
ನಾನು ಬೆರೆತು ಹೋಗಿರುವೆ..
ನಿನ್ನ ನೆನಪುಗಳು ನನಗೆ
ಅಮವಾಸ್ಯೆಯ ಚಂದ್ರನಂತೆ
ಎಂದು ತಿಳಿಸಿರುವೆ ,
ಆದರೂ
ಅದೇ ಕತ್ತಲೆಯ ಮೂಲೆಯಲ್ಲಿ
ಕಿರಣಗಳನ್ನು ಹುಡುಕುವ
ಕೊನೆ ಆಸೆಯಿಂದ ನಿನ್ನ
ನೆನಪಿನಲ್ಲಿಯೇ ಕಾಯುತ್ತಿರುವೆ...
ಇಂತಿ ನಿನ್ನ ಪ್ರೀತಿಯ ನಾನ್ಯಾರು ???-