Its who you choose to be not what life has choosen you to be!
-
Engineer! Travel! Theatre Artist ! Actor ! Story... read more
We aren't happy for each other,
Its equally important to be happy no matter what we sacrifice.-
ಮಿಂಚ್ತುಂಟು ಜೋರಾಗಿ ಸಿಡ್ಲು ಬಡದದೆ
ಅಗ್ಗೇ ಹೋತ ಮಳ್ಗಾಲ ಹಿಡದದೆ!
ಶಾಲೆ ಹೋಗದ್ ಹೆಂಗ್ರ ನಂದು ಟಾರ್ಪಲ್ ಹರ್ದದೆ ,
ರಸ್ತೆನೂ ಕಾಣ್ದೀತಿ ಗುಂಡಿಲಿ ನೀರು ತುಂಬದೆ!
ದೋಣಿ ಮಾಡ್ಬೇಕಂತ ಉಂಟು ಕಾಪಿ ಪೇಜ್ ಹರಿಲಾ,
ಹೋಮೇವರ್ಕ್ ತಗುಂಡ್ ಬರ್ಲಾ ಅಂತ ಮಿಸ್ಸಿಗೆ ಸುಳ್ಳು ಹೇಳ್ಲ!
ಅಜ್ಜಿಮನಿಗ್ ಹೋದ್ರೆ ಅದು ಬಿಸಿ ಕಾಫೀ ಕೊಡ್ತದೆ,
ಶಾಲೆಗೆ ಹೋಗದಿತಿ ಮನೇಲಿದ್ರೆ ಅಮ್ಮಂದು ಬರೆ ಬೀಳ್ತದೆ!
ಮಳ್ಗಾಲದ್ ಕಷ್ಟ ನಿಮಗೆ ಹೆಂಗೆ ಹೇಳದು,
ಸೈಕಲ್ ಹೊಡ್ಯದು, ಆಟ ಬಿಟ್ಟು ಬರಿ ಪಾಠ ಕೇಳದು!
ಮಿಂಚ್ತುಂಟು ಜೋರಾಗಿ ಸಿಡ್ಲು ಬಡದದೆ,
ಅಗ್ಗೇ ಹೋತ ಮಳ್ಗಾಲ ಹಿಡದದೆ!
- ರೋ.ಸೆ.ವಿ
-
Life is not a Edited picture from a photoshop!
Life is a Raw image captured by a naked eye, Where even the smallest pixel has a Darkest secret 😄
-
ಅದೊಂದು ದಿನ ಸಮುದ್ರ ತೀರದಿ ನಿನ್ನೊಡನೆ ಕಳೆದ ಕೊನೆಯ ಕ್ಷಣ
ತಣ್ಣನೆ ಬೀಸುವ ಗಾಳಿ, ದಡದಿ ಅಲೆಗಳ ಆರ್ಭಟ, ಇಬ್ಬರ ನಡುವೆ ಆವರಿಸಿದ ಮೌನ
ನಿನ್ನ ಕೈ ಹಿಡಿದು ನಡೆಯುವ ಬಯಕೆ, ಜೋರಾಗಿ ನಿನ್ನ ಹೆಸರು ಕೂಗುವ ಆಸೆ
ಪದಗಳೇ ಹೊರಡದ ನಾಲಿಗೆ, ಕಣ್ಮುಚ್ಚಿದಾಗ ಆವರಿಸಿದ ಕತ್ತಲು
ಸೂರ್ಯ ಮುಳುಗುವ ಹೊತ್ತು, ನೀ ದೂರ ಹೋಗುವ ಘಳಿಗೆ ಕಣ್ಣ ಮುಂದಿತ್ತು
- ರೋ.ಶೆ.ವಿ
-
ಸಮಯ ಮತ್ತು ಸಂದರ್ಭ ಮನುಷ್ಯರನ್ನು ದೂರ ಮಾಡುತ್ತೆ ಮತ್ತೆ ಒಂದಾಗಿ ಸೇರಿದ ಸಮಯದಲ್ಲಿ ಒಟ್ಟಾಗಿ ಬಾಳಬೇಕು.
ಜೀವನದ ತುಂಬಾ ದ್ವೇಷ ಸಾಧಿಸುವ ಬದಲು ನಗುತಾ ಬಾಳೋದೇ ಮಾನವ ಧರ್ಮವಲ್ಲವೇ??
- ರೋ.ಶೆ.ವಿ-
Don't say a word if you dont mean it.
Don't express if you don't feel it
Don't stay with them when they don't need it
Just be there with them when they don't say it
-
Life is unfair if you were never faithful!
Life is tragic,If you are worried about your past and future.
All that we face in our Life are the faults in us!
-
ನಾಲ್ಕು ಚಕ್ರಗಳ ಮೇಲೆ ಓಡ್ತಾ ಇದ್ದ ಜೀವನ,
ನಾಲ್ಕು ಗೋಡೆಗಳ ಮಧ್ಯೆ ಬಂದು ನಿಲ್ತು.
ಇನ್ನೂ ಮನುಷ್ಯರಾಗಿ ಪ್ರಕ್ರತಿ ಉಳಿಸಿಕೊಳ್ಳದೇ ಇದ್ರೆ,
ನಾಲ್ಕು ಹೆಗಲಿರೋ ಚಟ್ಟ ಏರಬೇಕಾದೀತು.-
If you never knew what you wanted in life you will never smile at the 60's
-