ಕಡಲ ತೀರದಲ್ಲಿ ನಿಂದಾಗ ಅಲೆಯೊಂದು ಹೊಡೆದು ತನ್ನತ ಸೆಳೆಯುತಿತು.
ತೀರದಲ್ಲಿ ಕುಳಿತು ಮನನೊಂದ ಮನಸು ಕಡಲನ್ನು ಸೇರಲು ಬಯಸುತಿತ್ತು.
ಈ ಜೀವನ ಹಾದಿಯು ಅಲೆಯಂತೆ ನಿಷ್ಕಲ್ಮಷವಾಗಿ ಧಡ ಸೇರಲು ಯೋಚಿಸುತಿತ್ತು.
ಆದರೆ ನಾವು ಪಡುವ ಶ್ರಮ ಅಲೆಯಂತೆ ಮಣ್ಣಿನಲ್ಲಿ ಹಾವಿಯಾಗಿ ಹೋಗುತಿತ್ತು.
ಓ ಮನುಷ್ಯನೇ ನಿನ್ನ ದೇಹ ಪರಮಾತ್ಮನ ಪಾಲು.
ಎಲ್ಲರೊಳಗೊಂದಾಗಿ ನೀನು ಬಾಳು.
ಅಳುವುದೇಕೆ ಮಂಕೆ ಈ ಮೂರೂ ದಿನದ ಬದುಕಿಗಾಗಿ.
ನಿನ್ನ ದೇಹ ಸೇರುವುದು ಮಣ್ಣಿಗೆ ಅಲೆಯಂತೆ ಹಾವಿಯಾಗಿ.-
ಕಾಣದ ಕಡಲನು ಸೇರುವ ಬಯಕೆ
ಕಡಲ ತೀರದಲಿ ನಿಂತು ಅಳುತಿರುವೆ ಏಕೆ.
ನೊಂದ ಹೃದಯ ಬಯಸುತಿದೆ ಆ ನಿನ್ನ ನಗುವ ಸದ್ದು ಕೇಳಲು
ಸೇರುತಿರುವೆ ದೂರದ ಕಡಲನು ಪ್ರೀತಿಯ ಪಾಠ ಹೇಳಲು.
ನೊಂದ ಜೀವಕೆ ಬೆಳಕು ಕೊಡುತ್ತಿರುವ ಸೂರ್ಯನ ಕಿರಣ.
ಸೂರ್ಯನ ಹತ್ತಿರ ಸಾಗುತಿದೆ ನನ್ನ ಪಯಣ.
ದಾರಿಯಲ್ಲಿ ಕಂಡೆ ಚಲಿಸುತ್ತಿರುವ ಮೋಡಗಳನು
ನಾ ಸಾಗುತ್ತಿರುವ ಕಾರಣ ಕೇಳಿ ಕಣ್ಣನೀರಿನಂತೆ ಸುರಿಸಿತು ಮಳೆಯನ್ನೂ.-
Close your eyes and feel the nature
As you are the small creature.
Ocean waves and pure white sand
Animals grazing on the land.
The forest full of greenery
The roads are filled with scenery.
Heart melts when you see a river
Mother Nature flows water through feet like a shower.
Snow caps on the mountain stops
Valleys of green will never stop.
See the beauty, today is new
Enjoy nature as it’s a god gift to you.-
ಪ್ರಕೃತಿಯ ಮಡಿಲಲ್ಲಿ ಹರಿಯುತಿರುವ ಝರಿ ಒಂದು
ಝರಿಯ ನೋಡುತ ಸೆಳೆಯಿತು ನನ್ನ ಮನ ಇಂಧು.
ಹಸಿರಾದ ಮರದ ಎಲೆಗಳೆ ಬೀಸಿತು ತಂಗಾಳಿ
ಪ್ರಕೃತಿಯ ನಡುವೆ ನಡೆದಾಡುತಿರುವ ನಾ ಒಬ್ಬ ಸಂಚಾರಿ.-
Love makes you grow higher and higher.
At times it can burn your life like a fire.
When you meet the right one you will be loved unconditionally.
And connected to their heart emotionally.
-
If I could give you one thing in life, I would give you the ability to see yourself through my eyes, only then would you realize how much I care about you. I care about you more than I care about myself. I can’t look at you without thinking that you’re the best thing that ever happened to me.
You will be cared, respected and loved unconditionally 🥺💚-
You might not have been my first love but you were the love that made all the other loves irrelevant. I will look at you across any room and think you are the most beautiful person I've ever seen for as long as I breathe. I wish I could explain your eyes and how the sound of your voice gives me butterflies. How your smile makes my heart skip a beat and how every time I’m talk to you, I feel so complete.
-
Falling in love with someone you had no intentions on falling for, is the most beautiful kind of love. No forcing chemistry, or trying to save them. Just a pure, raw connection that created on its own.
-
Sharing the same passionate love with another person gives a feeling of being alive! The experience of something real is unforgettable.
-
ಪಯಣ ಸಾಗಿತು ಹಿಮ ತುಂಬಿದ ಬೆಟ್ಟಗಳ ನಡುವೆ.
ಹೋಗುವ ದಾರಿಯಲ್ಲಿ ಸೂರ್ಯನ ನೆನೆಯುತಿರುವೆ.
ಮನಸ್ಸಿನಲ್ಲಿ ಬೀಸಿತು ತಂಗಾಳಿ, ಸಾಗುವ ಪಯಣದಲ್ಲಿ.
ಸಾಗುವ ಪಯಣವನ್ನು ನಾ ಕಂಡೆ ಒಮ್ಮೆ ಕನಸಿನಲ್ಲಿ.-