ಗೆಲುವನ್ನು
ಯಾರು ಬೇಕಾದರೂ
ಹೇಳಿ ಕೊಡುತ್ತಾರೆ!
ಸೋಲನ್ನು
ಯಾರೂ ಕಲಿಸಿ ಕೊಡಲ್ಲ!-
Rilwan Husain
(ರಿಲ್ವಾನ್ ಹುಸೈನ್)
101 Followers · 28 Following
Share smile 😃
spread Humanity ❤️
KaKa Creation: Creative & Multi talented team in your serv... read more
spread Humanity ❤️
KaKa Creation: Creative & Multi talented team in your serv... read more
Joined 4 February 2019
24 JAN 2024 AT 2:05
ಅನಿವಾಸಿ ಜೀವನ ಕೇವಲ ಜೀವನವಲ್ಲ ಬದಲಾಗಿ ಅದೊಂದು ತ್ಯಾಗ. ಒಂದು ನಿಮಿಷದಲ್ಲಿ ಹೇಳಿ ಮುಗಿಸಲಾಗದ ಕಥೆ ಮತ್ತು ವ್ಯಥೆ. ಮುತ್ತು ಪ್ರವಾದಿ ಸ.ಅ ರಿಂದ ಪುನೀತಗೊಂಡ ಪುಣ್ಯ ಭೂಯಿ ತಾಯಿಯ ಹೃದಯದಂತೆ ನಮ್ಮನ್ನು ಸತ್ಕರಿಸಿ ಪೋಷಿಸುತ್ತಿದೆ. ಹಲವು ಮನೆ ಮತ್ತು ಮನಗಳನ್ನು ಬೆಳಗಿಸಿದೆ.
-
22 APR 2021 AT 0:23
ಮೂಗಿಗೆ ಹತ್ತಿ ಇಡುವ ಪ್ರಕ್ರಿಯೆ ಜೋರಾಗಿದೆ.
ಮೂಗಿಗೆ ಹತ್ತಿ ಇಡುವುದಕ್ಕಿಂತ ಮೊದಲು
ಮುಖಕ್ಕೆ ಮಾಸ್ಕ್ ಹಾಕಿ
ನಮ್ಮನ್ನು, ನಮ್ಮವರನ್ನೂ
ಕಾಪಾಡಿಕೊಳ್ಳೋಣ!-
3 APR 2021 AT 9:10
ನಗುವುದನ್ನು
ಅಭ್ಯಾಸ ಮಾಡಿಕೊಳ್ಳೋಣ..
ಅದು ಮತ್ತೊಬ್ಬರಲ್ಲೂ
ನಗುವನ್ನು ಕಾಣುವುದಕ್ಕೆ
ಪ್ರೇರಣೆಯಾಗುತ್ತದೆ.-