ರಘು ಶಿವಸ್ವಾಮಿ   (ರಘು ಶಿವಸ್ವಾಮಿ)
566 Followers · 150 Following

Be simple in the Universe, let's everyone likes to follow your simplicity....
Joined 4 August 2019


Be simple in the Universe, let's everyone likes to follow your simplicity....
Joined 4 August 2019

ಹೊಂದಾಣಿಕೆ ಇದ್ದಲ್ಲಿ ಜೀವನ
ಹೊಂದಾಣಿಕೆ ಇಲ್ಲದಿದ್ದರೆ ಪ್ರಾಯದಲ್ಲೆ ಮುಪ್ಪಾಗುವುದು ನಿನ್ನ ಯೌವ್ವನ.

-



ಇಷ್ಟೇ_ಜೀವನ
ಪ್ರಾಯ ಹೆಗಲೇರಿದಾಗ ಜೀವನ ಸರಿಯಾಗಿ ಕಾಣಲ್ಲ
ಪ್ರಾಯಶ್ಚಿತ್ತ ಹೆಗಲೇರಿದಾಗ ಜೀವನ ಕಾಡದೆ ಬಿಡಲ್ಲ.

-



ಸಂಬಂಧದಲ್ಲಿ ಹುಳುಕನ್ನು ಹುಡುಕಲೋಗಬೇಡ
ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಎಲ್ಲವು ಕಲುಷಿತವೆ.

-



- ರಘು ಶಿವಸ್ವಾಮಿ

-



-ರಘು ಶಿವಸ್ವಾಮಿ

-



ಕಟು_ಸತ್ಯ
ಇಲ್ಲಿ ಯಾವತ್ತಿದ್ದರೂ ನಮ್ಮವರೆ ನಮಗೆ ಕಂಟಕ
ಇದನ್ನು ತಿಳಿದು ಬದುಕಿದರೆ
ನಮ್ಮ ಜೀವನವನ್ನು ಎಂದಿಗೂ ಆವರಿಸುವುದಿಲ್ಲ ಸೂತಕ.


-



ಬದುಕೊಂದು ವಿಸ್ಮಯ ಅಲ್ಲ
ನಾವಿಲ್ಲಿ ಬದುಕೋದೆ ಒಂದು ವಿಸ್ಮಯ.

-



Life is Beautyful,
when everything is in our path.
Life is Crucial,
when cruel person walk in our path.

-



ಜೀವನ ಅನ್ನೋದು ಯಾರಪ್ಪನ ಮನೆಯ ಸೊತ್ತಲ್ಲ
ಇಲ್ಲಿ ಹೀಗೇ ಜೀವಿಸಬೇಕೆಂದುಕೊಳ್ಳುವುದು ನಮ್ಮ ತಪ್ಪಲ್ಲ
ನಾವಿಲ್ಲಿ ಜೀವಿಸುವ ನಮಗಿಚ್ಚೆ ಬಂದಹಾಗೆ
ನಮ್ಮ ಜೀವನ ಬೇರೊಬ್ಬರಿಗೆ ತೊಂದರೆಯಾದರೆ
ಆ ಭಗವಂತ ನಮಗೆ ಖಂಡಿತಾ ಹಾಕುವನು ಹೊಗೆ.

-



ನಿತ್ಯ_ಸತ್ಯ
ಎಲ್ಲವನ್ನು ತಿಳಿದವನು ಜ್ಞಾನಿಯಾಗುತ್ತಾನೆ
ಎಲ್ಲರನ್ನು ತಿಳಿದವನು ಮೌನಿಯಾಗುತ್ತಾನೆ.


-


Fetching ರಘು ಶಿವಸ್ವಾಮಿ Quotes