ಮುಡಿಗೇರಿದ ಹೂವು ನೀನು
ನನ್ನೀ ಹಣೆಯ ಸಿಂದೂರವು ನೀನು..
ನಗೆಯಲ್ಲಿನ ಸಂಭ್ರಮವು ನೀನು
ಮನದಾಳದ ಒಲವು ನೀನು..
ಕಿವಿಯಲ್ಲಿ ಪಿಸುಗುಡುವ ದ್ವನಿಯು ನೀನು
ಕಣ್ಮನ ಸೆಳೆಯುವ ಬೆಳದಿಂಗಳು ನೀನು..
ಕಿರುನೊಟದ ಚೆನ್ನಿಗ ನೀನು
ಮನಸೂರೆಗೊಳ್ಳಿಸುವ ಜಾದೂಗಾರ ನೀನು..
ನನ್ನೆದೆ ಬಡಿತದ ಸಾರವು ನೀನು
ನನ್ನಯ ಜೀವನದ ಹೆಸರೇ ನೀನು..
-
Ignore my mistakes😅 🥰
ಮರಳಿ ಬರುವುದಿಲ್ಲವೆಂಬ ಅರಿವಿದೆ,,,,,
ಆದರು ಕಳೆದ ಆ ಸಮಯವು ಎಷ್ಟೋಂದು ಸುಂದರ,,,
ಹಾಗೆಂದು ಕಳೆದ ಆ ಕ್ಷಣಗಳನ್ನೆ ಮೆಲುಕು ಹಾಕುತ್ತಿದೆ ನನ್ನ ಈ ಮನ,,,,,
ಕಾಲ ಎಷ್ಟೋಂದು ಸುಂದರ ಹಾಗೂ ಅಮೂಲ್ಯವಾದದ್ದೂ ಅಲ್ಲವೇ,,,
ಒಮ್ಮೆ ಕಳೆದರೆ ಮತ್ತೆಂದು ಹಿಂದಿರುಗಿ ಬಾರದು,,,,,
-
ದಂತೆಯೇ ವಿಶಾಲವಾದ ,,,
ನಿನ್ನ ಆ ಮನಸ್ಸು,,,,
ಜನನಿಯಂತೆಯೇ ಎಲ್ಲರನ್ನೂ ಸಲಹುವ,,,,
ನಿನ್ನ ಆ ಗುಣ,,,
ನನ್ನನ್ನು ನಿಬ್ಬೆರಗುಗೊಳಿಸಿದೆ,,,
ಕೇಳು ನನ್ನಯ ಓಲವೆ,,,,-
ಬಳಿಯಲ್ಲಿ ಇರಲು ನೀನು,,,,
ಜಗವಿದು ಸುಂದರ,,,,,,
ನಿನ್ನಜೊತೆಗಿರಲೆಂದೆ,,,, ಕಾಯುವವಳು ನಾ ದಿನವಿಡಿ,,,,,,
ನಿನಗೆಂದೇ ಬರೆದಿರುವೆ,,,, ಹೃದಯದ ಮುನ್ನುಡಿ,,,,,,
ಒಂದೊಮ್ಮೆ ಓದಿ ನೋಡು,,,, ಇದುವೆ ಜೀವನದ ಕನ್ನಡಿ,,,,,-
ಯಾವಾಗ ನಿನ್ನ ಅತಿಯಾದ ನಿರೀಕ್ಷೆಗಳು ಅಂತ್ಯವಾಗುವಗುತ್ತದೆಯೇ..
ಅಲ್ಲಿಂದ ನಿನ್ನ ನೆಮ್ಮದಿ ಅರಂಭವಾಗುತ್ತದ-
ಕಾಮುಕರಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು,
ಪ್ರತಿಕ್ಷಣ ಅವಳು ಕಷ್ಟಪಡುತ್ತಿದ್ದಾಳೆ
ಕಳ್ಳ ನೋಟಗಳು ನೇರವಾಗಿ ಖಂಡಿಸಲಾದೆ
ಒಳಗೊಳಗೆ ಕೊರಗುತ್ತಿದಾಳೆ
ಕಾಮದ ಕಣ್ಣುಗಳಿಗೆ
ಖಾರದಪುಡಿ ಎರೆಚಲು ಕಾಯುತ್ತಿದ್ದಾಳೆ..
ಕಳ್ಳ ನೋಟಗಳ ಕರಾಳ ನೆನಪುಗಳು
ಕನಸಾಗಿ ಅವಳನ್ನು ಕಾಡುತ್ತಿವೆ
ನಿದ್ರೆಯಲ್ಲಿಯೂ ಹೆದರಿ
ಅವಳು ಬೆವರುತ್ತಿದ್ದಾಳೆ
"ತನಗೆ ರಕ್ಷಣೆ ಎಲ್ಲಿದೆ? "
ಎಂದು ಕನವರಿಸುತ್ತಿದ್ದಾಳೆ..
-
Kanadiruva jagavanu kandante natisuta
Kanmundiruva jagatannu mareyal eechisuta
Badukutiruva navugalela sambramisalu baruvudu aa ondu dina hagendu nambuta bigihididu nimma nabikeyana yendigu aliyadante......
Badukutiruva hegeye
nagu- naguta..-
ಜೀವನದಲ್ಲಿ ಸದಾ ಸಂತೋಷವಾಗಿರಬೇಕು ಅಂದರೆ
ಭಾವನೆಗಳ ಕೈಗೆ ಬದುಕನ್ನ,ನೆನಪುಗಳ ಕೈಗೆ ಮನಸ್ಸನ್ನ,
ಆಸೆಗಳ ಕೈಗೆ ಬುದ್ಧಿಯನ್ನ,ಮತ್ತೆ ಈ ಜನರ ಮಾತಿಗೆ ಕಿವಿನ ಯಾವತ್ತಿಗೂ ಕೊಡದೆ ಇದ್ದರೆ ಸಾಕು...!-