ಅಚ್ಚರಿಯಿಂದ ಕೂಡಿಹುದು ಈ ಜಗ
ಅದರಲ್ಲೊಂದು ಈ ಗೀಜುಗ
ಇದು ಗೂಡು ಹೆಣೆಯುವ ಪ್ರಕ್ರಿಯೆಯೇ ಒಂದು ಸೋಜಿಗ
ಸತತ ಶ್ರಮದಿ ಹೆಣೆವುದು ಗೂಡು
ಯಾವ ಕಲಾಕಾರನಿಗೂ ಕಡಿಮೆಯಿಲ್ಲ ನೋಡು
ತರತರದ ನಾರುಗಳಿಂದ ಹೆಣೆವುದು ಗೂಡು
ವೃಕ್ಷಗಳ ಸಾಲುಗಳೇ ಇವುಗಳ ನೆಲೆಬೀಡು .-
Where you can fight with a variety of words...
90s kid!
Breathing wit... read more
Yes, the winter is cold
Can't you wait to see the shine?
Dizziness of cold alarms
for the sweetness of the sunshine 🌞
You know the time tells us,
to get up and move again.
Darkness in the tunnel encounters
the smiling sun!
Sleeping moon wakes up
On one bright night 🌙
For the time tells, Hey! "wake up
It is time to move again"...
-
Flying bird asked, how to love myself self?
It was the time of sunrise 🌅
The time of blooming of flowers
I replied, look at it, the beauty and the loaded happiness which is spreading both with its divine fragrance.
If you are ready to be like it, you can love
yourself unconditionally.
Yes, loving other creatures through spreading its fragrance is equal to
Loving yourself!-
ಗೊತ್ತಿಲ್ಲ ಅವರಿಗೆ ಮರಳಿ ಬರುತ್ತೇವೆಂದು!
ಆದರೂ ತೆರಳುವರು ದೇಶಸೇವೆಗೆಂದು
ಬರುವರೆಂಬ ನಿರೀಕ್ಷೆಯಲಿ ಕಾದು ಕುಳಿತ ಬಾಂಧವ್ಯ ದ ಜಗವು ಸ್ವೀಕರಿಸಿದುದು ಉಸಿರೊಂದಿರದ
ಅದಮ್ಯ ಚೇತನವ
ಮನವ ಹಿಂಡುವ ,ಹೃದಯವ ಬೇಯಿಸುವ ನೋವು
ಅನಿರೀಕ್ಷಿತವೇ ನಿಜ ,ಬೆಳೆಸಿ,ಹರಸಿದ ಜೀವಗಳಿಗೆ
ಆದರವರಿಗರಿವಿತ್ತು ಅದು ನಿರೀಕ್ಷಿತವೆಂದು
ತೆರಳಿದರು ಹಿಂದೆ ನೋಡದೆ ,ಮುಂದಿರುವ ಗುರಿಯೆಡೆಗೆ ಕದಲದೆ
ಉಳಿದರು ಕೋಟ್ಯಂತರ ಜನರ ಹೃದಯದೊಳು
ಅಮರರಾಗಿ
ಅದಕಾಗೆ ಕರೆಸಿಕೊಂಡರವರು ವೀರಸೇನಾನಿಗಳೆಂದು!
-
ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ
ಅನುಭವದೊಂದಿಗೆ
ಅವನ್ನು ಸೃಷ್ಟಿಸುವಂತವರಾಗಿ .-
It gives a hand if you believe in it
It throws you back if you kick it.
And
It gives a bundle of memories if you love it.
-
ವ್ಯಕ್ತಿಯ ಬದುಕಿನ ದಿಕ್ಕನೇ ಬದಲಿಸುತ್ತದೆ.
ಉದಾತ್ತ ಮೌಲ್ಯಗಳು ಉನ್ನತಿಯೆಡೆಗೆ ಕರೆದೊಯ್ದರೆ
ಕೌಶಲ್ಯ ಪ್ರತಿಭೆಗಳು ಯಶಸ್ವಿ ಬದುಕಿಗೆ ಬುನಾದಿಯಾಗುತ್ತವೆ.-
Sweetness of smile
Appearance shows confidence
Learnt together many more things
Shaped our lives with small wings
Felt happy and strong
Flying the path with you along.-
Painted by a unique colour
This nature is always a wonder!
Green, yellow, Red and purple
Spread altogether as a miracle-