ಹಿತನುಡಿಗಳು, ಜೀವನವನ್ನು ಬದಲಾಯಿಸುತ್ತವೆಯಾ?ಎಂದೂ ಇಲ್ಲ. ಹಾಗಾದರೆ ?..... "ಹಿತನುಡಿಗಳು ನಡೆಯುವ ಮನುಷ್ಯನ ಕಾಲುಗಳಿಗೆ ಶಕ್ತಿ ತುಂಬುತ್ತವೆ, ವಿಚಾರಗಳಿಗೆ ತಿಳುವಳಿಕೆಯನ್ನು ತುಂಬುತ್ತವೆ, ಮಾಡುವ ಕಾರ್ಯಗಳಿಗೆ ಶಕ್ತಿ,ಚೈತನ್ಯ ತುಂಬುತ್ತವೆ.."ಒಟ್ಟಾರೆ ಜೀವನದಲ್ಲಿ ಬರುವ ಸಮಸ್ಯೆಗಳಿಗೆ,ಊರುಗೋಲಾಗಿ ನಿಳ್ಳುವುದಂತೂ ಖಚಿತ....... (ರೆಜೀನಾ)
- ರೆಜೀನಾ. ಕೆ
30 APR 2019 AT 9:01