ಅಸತೋಮ ಸದ್ಗಮಯ..
ತಮಸೋಮ ಜ್ಯೋತಿರ್ಗಮಯ
ಓಂ ಶಾಂತಿ..ಶಾಂತಿ...ಶಾಂತಿಃ
ಇಡೀ ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸಿದ ದೇಶ ಭಾರತ
ಸರ್ವ ಜನಾಂಗದ ಶಾಂತಿಯ ತೋಟವೆಂದ ಭಾರತ
ವಿವಿಧತೆಯಲ್ಲಿ ಏಕತೆ ಕಾಣುವ ಒಂದೇ ದೇಶ ಭಾರತ
ಸಮಗ್ರ ಭಾರತದ ಕಲ್ಪನೆಯೇ ಶಾಂತಿ ಮಂತ್ರ
ಓಂ ಶಾಂತಿ ಶಾಂತಿ ಶಾಂತಿಃ........

- ವಿಸರೇ....🖋🖊❌✔👍