Ravindranath Kichha  
213 Followers · 231 Following

read more
Joined 9 May 2019


read more
Joined 9 May 2019
1 FEB 2022 AT 8:17

ಮನೆ ಎಂಬ ತೋಟದಲ್ಲಿ
ದಣಿವಾಗದೆ ಮೂರೊತ್ತು ದುಡಿಯುವ ನನ್ನಮ್ಮ ಎಂದೂ ಬಾಡದ ಮಲ್ಲಿಗೆ ಅದಕ್ಕೆಂದೇ ನಾ ತಲೆ ಬಾಗುವೆ ಮೆಲ್ಲಗೆ

-


30 JAN 2022 AT 10:57

ಸಾಧನೆ ಮಾಡಿದ ಮೇಲೆ
ಸಾಕಿದವರಿಗೆ ಋಣಿಯಾಗಿರು

-


27 JAN 2022 AT 7:13

ನೀನು ನಗುವಾಗ ನಗುತಿನಿ
ನಿನ್ನಲ್ಲಿ ನನ್ನ ನಗು ಕಾಣುತಿನಿ

-


26 JAN 2022 AT 17:29

.ಸಂಬಧಿಕರು.
ಮದುವೆ ಊಟಕ್ಕೆ ಫಸ್ಟ್
ತಿಥಿ ಊಟಕ್ಕೆ ಲಾಸ್ಟ್

-


26 JAN 2022 AT 15:43

ದುಡಿದಾಗಲೂ
ದಣಿದಾಗಲೂ
ನಗುವ ದೇವತೆ ನನ್ನಮ್ಮ

-


26 JAN 2022 AT 5:35

ಪ್ರೀತಿಯ ಪ್ರತಿರೂಪ
ಮಮತೆಯ ಮೂಲರೂಪ
ಅಮ್ಮ

-


26 JAN 2022 AT 5:08

Mother
Is the ture queen
Of every home

-


25 JAN 2022 AT 19:16

ಬಂಗಾರಕ್ಕಿಂತ ಲಕ್ಷಣವಾಗಿ ಕಾಣುತಿತ್ತು
ಆಕೆ ಹಣೆಯ ಸಿಂಧೂರ ಬಿಂದು

-


24 JAN 2022 AT 10:48

ಅಮ್ಮಾ
ಹೊಸ ಬಟ್ಟೆ ತೊಡಿಸಿ ಮಕ್ಕಳ
ಖುಷಿಯನ್ನು ತನ್ನದೆಂದು ಸಂಭ್ರಮಿಸುವ
ದೇವತೆ ತಾ ಮಾತ್ರ ನಗುವೆಂಬ ಒಡವೆ ತೊಟ್ಟುಕೊಂಡು ವೈಭವಿಸಿ ಕೊಳ್ಳುವ ಮಾತೃಕೆ

-


23 JAN 2022 AT 19:26

ನನ್ನೆಲ್ಲ‌ ಕನಸಿನ ಒಡತಿ
ನನ್ನ ಕನ್ನಡತಿ

-


Fetching Ravindranath Kichha Quotes