Ravi Kulkarni   (Ravi Kulkarni)
35 Followers · 9 Following

Joined 1 August 2017


Joined 1 August 2017
15 JAN 2022 AT 10:22

ಎಳ್ಳು ಬೆಲ್ಲದಂತೆ
ಈ ಜೀವನ,
ಸುಖ ದುಃಖಗಳ
ನೋವು ನಲಿವುಗಳ
ಸಮ್ಮಿಶ್ರಣ!

ಸಿಹಿಯ ಪಾಲು
ಹೆಚ್ಚಾಗಿ,
ಸಂತಸ ನೆಮ್ಮದಿಗಳು
ನಿಮ್ಮದಾಗಲಿ!

ಸಂಕ್ರಾಂತಿ ಶುಭಾಶಯಗಳು 💐

-


16 DEC 2021 AT 22:16

ನೀ ಕೈಗೆ ಸಿಗದಿದ್ದರೂ
ಕಣ್ಣಿಗೆ ಬೀಳದಿದ್ದರೂ
ಮಾತಿಗೆ ದನಿಯಾಗದಿದ್ದರೂ
ಒಲುಮೆಯ ತಂಗಾಳಿ ಬಿಸುತ್ತಲೇ ಇದೆ!

ಬಿರು ಬಿಸಿಲಿನ ತಾಪವು
ಕೊರೆಯುವ ಚಳಿಯ ಕಂಪನವು
ತುಂತುರು ಮಳೆಯ ರೋಮಾಂಚನವು
ನಿನ್ನ ಪ್ರೀತಿ ಅಪ್ಪುಗೆಯನ್ನು ಕಾಪಿಟ್ಟಿವೆ!

ಕಾಯುವುದರಲ್ಲೂ ಕಾಣದ ಸುಖವಿದೆ
ಕಾದು ಕಾಲವಾಗುವುದರಲ್ಲೂ ಬದುಕಿದೆ
ಆದಿ ಅಂತ್ಯದಲ್ಲಿ ಜೊತೆಯಾಗದಿದ್ದರೂ
ಬಾಳ ಪುಟದಲ್ಲಿ ಸಂದಿಸಿದ ಸಂತಸವಿದೆ!

-


28 APR 2021 AT 23:23

One Day
He Became Politician
& Lost Humanity!

-


28 APR 2021 AT 23:18

Struggle is part and parcel of life!

Whatever you think, may not happen,
Life can be full of surprises!
Earlier pains may reduce over days but it's a never ending story!

Just keep yourself motivated!

-


27 APR 2021 AT 23:39

One may encounter unexpected pains anytime in the Life!

Neck pain freezes one from any movements and it also teaches to look straight making focus clear!

Just be ready for any battle!

-


26 APR 2021 AT 23:25

Never ending positive belief!

-


26 APR 2021 AT 23:23

ಬದುಕೆಲ್ಲ ಹಾಲು ಸಕ್ಕರೆ

-


26 APR 2021 AT 23:19

It's wonderful to spend time with a small baby!

It's nothing but being a kid again and enjoying every moment without any secondary thoughts of external world.

A child is a complete world of happiness!

-


25 APR 2021 AT 13:43

We shine like them
with our,
positive attitude
helping hands
environmental care!

-


24 APR 2021 AT 22:05

ಪ್ರೀತಿಯಿದ್ದರೂ ಹೇಳಿಕೊಳ್ಳಲಿಲ್ಲ!

ಕಳೆದ ಸಮಯ ಮತ್ತೆ ಬರಲಾರದು
ಸವೆದ ಯವ್ವನ ಹಿಂದಿರುಗಲಾರದು!

ಧೈರ್ಯವಿದ್ದಿದ್ದರೆ ಹೀಗಾಗುತ್ತಿರಲಿಲ್ಲ!

-


Fetching Ravi Kulkarni Quotes