Kuch Lafz usane Aise kahaan
Mere in Kaano main,
Zindagi bhar ki khushi Ek
Chutki main Samane Aagayi..!-
ಆದ್ರೆ ಬಾ ಗುರು ಲೈಕ್ ಹೊಡಿ ಅಂತ ಹೇಳ್ತೀನಿ..😍😂
ನನಗೆ ಹಿಂಬಾಲಿಸಿ IG |... read more
ಅಮ್ಮ,
ಪದಗಳಿಂದ ಬಣ್ಣಿಸಲಾಗದ
ಆ ಒಂದು ಹೆಸರು,
ಕಲ್ಪನೆಯು ಮಾಡಲು ಆಗದ
ನೀನಿಲ್ಲದೆ ನನ್ನೀ ಉಸಿರು,
ಕತ್ತಲೆಯ ರಾತ್ರಿಯೇ ಬರದ ಹಾಗೆ
ಬೆಳಕನ್ನು ಹಚ್ಚಿರುವೆ ಬಾಳಲಿ,
ನನ್ನಯ ಒಂದು ನಗುವಿನ ಜತೆಗೆ
ಸಾಗುಸುತ್ತಿರುವೆ ಜೀವನ ಉದ್ದಕು ನಿನ್ನಯ ದಾರಿ,
ನನ್ನೆಲ್ಲಾ ನೆನಪುಗಳು ನನ್ನೆಲ್ಲಾ ಕನಸುಗಳ
ಪ್ರಾರಂಭವೆ ನನ್ನಯ ಅಮ್ಮ,
ನನ್ನೀ ಜನುಮ ಬಿಟ್ಟು ಇನ್ನೂ ಏಳು
ಜನುಮ ಹುಟ್ಟಿ ಬಂದರು ತೀರಿಸಲು ಸಾಧ್ಯವಿಲ್ಲ
ನನ್ನವನ್ನ ಋಣ...❤️-
ನಮ್ಮಿಬ್ಬರ ಮೊದಲ ಭೇಟಿಯೇ ಬಲು ಅಪರೂಪ,
ಮಾಸ್ಕ ಜತೆಗೆ ಕಂಡಿತು ಅವಳ ಮುದ್ದಾದ ರೂಪ,
ದ್ವಿಚಕ್ರ ವಾಹನದಲ್ಲಿ ನೋಡಿದ ನನ್ನ ಚೆಲುವೆಯ
ತಬ್ಬಿಬ್ಬಾಗಿ ಹೋಯಿತು ನನ್ನೀ ನಾಡಿಯ ಬಡಿತ..-
ನಮ್ಮಿಬ್ಬರ ಪ್ರೀತಿಗೆ ನವಿಲು
ಗರಿಯೊಂದು ಸಾಕ್ಷಿಯಾಗಿಸಿ
ಜೋರಾಗಿ ನಿನ್ನನು ತಬ್ಬಿಕೊಂಡು
ನನ್ನೀ ಅಪ್ಪುಗೆಯಲ್ಲಿ ಆಕಾಶದ
ಜೋಳಿಗೆಯಲ್ಲಿರುವ ಚುಕ್ಕಿಗಳಷ್ಟು
ನನ್ನಯ ಪ್ರೀತಿಯ,
ಹೃದಯ ಬಡಿತದ
ಶಬ್ದದಿಂದ ನಿನ್ನ ಹೃದಯಕ್ಕೆ ಕಳಿಸಿ
ಹೊಸ ಕನಸ್ಸುಗಳ ಕಟ್ಟುವ
ಮೊದಲು ಪ್ರೀತಿಯಿಂದ ಒಂದು
ಮುತ್ತಿಕಿ ನನ್ನೀ ಅರಮನೆಗೆ
ನಿನ್ನನು ಬರಮಾಡಿಕೊಳ್ಳಲೆ..-
ಕನಸುಗಳ ಕೊಲ್ಲದಿರು ಓ ಗೆಳತಿಯೇ
ಇದೀಗ ನನ್ನೀ ಉಸಿರು ಕೂಡ ನಡೆಯುತ್ತಿದೆ
ಬರಿ ನಿನ್ನ ಹೆಸರಿಂದಲೆ..!-
खुश रहने का वादा करते है,
अकेले ही सही लेकिन
गलत इंसानों पे प्यार ना जतानेका
प्रतिज्ञा करते है।-