ನನಗೆ ಗಾಂಭೀರ್ಯತೆ ಎಷ್ಟಿದ್ಯೋ , ಗಾಂಚಲಿನೂ ಅಷ್ಟೇ ಇದೆ ... ಕೆಣಕು ಮುಂಚೆ ಕೇರ್ ಪುಲ್ ಆಗಿದ್ರೆ ಒಳ್ಳೇದು ...
-
ಎಲ್ಲರ ಹಣೆಬರಹ ಬ್ರಹ್ಮದೇವರು ಬರೆದಿದ್ದಾನಂತೆ ಒಂದು ಹೆಣ್ಣಿನ ಮೇಲೆ ನಾಲ್ಕು ಜನ ಅತ್ಯಾಚಾರ ಮಾಡುವಂತೆ ಹಣೆಬರಹ ಬರೆದ ಬ್ರಹ್ಮದೇವರಿಗೆ ಯಾವ ಶಿಕ್ಷೆ ಕೊಡಬೇಕು .. ?
-
ನಾವು ಮಾಡಿದ ಪಾಪದ ಫಲದಿಂದಲೇ ನಮಗೆ ದುಃಖ ಸಿಗಬೇಕೆಂದೇನು ಇಲ್ಲ . ಕೆಲವೊಮ್ಮೆ ಲೆಕ್ಕಕ್ಕಿಂತ ಜಾಸ್ತಿ ಒಳ್ಳೆಯವರಾಗಿದ್ದರು ದುಃಖ ಅನುಭವಿಸಬೇಕಾಗುತ್ತದೆ...
-
ನೀ ನನಗಾಗಿ ನೀಡುತ್ತಿರುವ ಸಮಯಕ್ಕಿಂತ , ದೊಡ್ಡ ಉಡುಗೊರೆ ಮತ್ತೊಂದಿಲ್ಲ ನನಗೇ ಜಾನು.
-
ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕವಾಡುವವರನ್ನು ಗುರುತಿಸಬಹುದು . ಆದರೆ , ಮನಸ್ಸಿಗೆ ಬಣ್ಣ ಹಚ್ಚಿಕೊಂಡು ನಾಟಕವಾಡುವವರನ್ನು ಗುರುತಿಸುವುದಕ್ಕೆ ಆಗುವುದಿಲ್ಲ ....
-
ಪೂಜೆ ಮಾಡುವಾಗ ದೇವರು ಕೇಳಿಸಿಕೊಳ್ಳುತ್ತಾನೆ ಅಂತ ನಂಬುವ ನಾವು,
ಇನ್ನೊಬ್ಬರಿಗೆ ಮೋಸ ಮಾಡುವಾಗ ದೇವರು ನೋಡುತ್ತಾನೆ ಅಂತ ಯಾಕೆ ಯೋಚಿಸಲ್ಲ?-
ಮನುಷ್ಯನಿಗೆ ಅಹಂಕಾರ ಹೆಚ್ಚಾಗುವುದು ಒಂದು ಸೌಂದರ್ಯ ಹೆಚ್ಚದಾಗ ಇನ್ನೊಂದು ದುಡ್ಡು ಹೆಚ್ಚದಾಗ ಪುಣ್ಯಕ ನಮಗೆ ಅವು ಯಾವು ಇಲ್ಲ ಇರೋದು ಒಂದೇ ಈ ಬಿಕನಾಸಿ ನಗು ಮಾತ್ರ...
-
ಸರ್ಪದ ಬಾಯಿಗೆ ಸಿಕ್ಕಿದರೂ ಸಮಾಜದ ಬಾಯಿಗೆ ಸಿಗಬೇಡ ಸರ್ಪ ಒಂದು ಬಾರಿ ಕಚ್ಚುತ್ತದೆ ಸಮಾಜ ಪದೇ ಪದೇ ಕಚ್ಚುತ್ತದೆ ...
-