Rashmi rash   (ಇನಿಯ (Iniya)😊)
61 Followers · 67 Following

read more
Joined 19 April 2020


read more
Joined 19 April 2020
17 AUG 2022 AT 21:37

ಮನದಿ ನೂರು ನೋವು ಇದ್ದರೂ
ನಗುತ ಬಾಳುವೆ ನೀ ಈ ಜಗದಲಿ
ಅರಿಯುವ ಮನಗಳು
ಸಾವಿರಕೆ ಒಂದು

-


25 JUN 2022 AT 6:34

ಮಾತಿಗೆ ಒಂದು ಅರ್ಥವಾದರೆ
ಮೌನಕೆ ಸಾವಿರ ಅರ್ಥಗಳು
ಮಾತನು ಅರಿಯಲು ಸಾದ್ಯವೇನೋ
ಮೌನವ ಆಗದು😑

-


17 JUN 2022 AT 17:24

ಅದೇಕೋ ಮನಸು ಕಾಲಿಯಾಗಿದೆ
ಮಾತು ಭಾರವಾಗಿದೆ
ಹೇಳಲಾಗದ ಭಾವವೊಂದು
ನನ್ನ ಸುತ್ತಿ ಸತಾಯಿಸುತಿದೆ

-


14 JUN 2022 AT 7:21

ನೀ ತಿರುಗಿ ನೋಡಿ ನಗುವಾಗ
ಹಾರ್ಟಲ್ಲಿ ನೂರು ಚಿಟ್ಟೆ ಹಾರಿದಂತೆ😍
ನೀ ಮೂತಿ ತಿರುವಿ ಹೋದಾಗ
ಆ ನೂರು ಚಿಟ್ಟೆ ಸತ್ತಂತೆ😄😄😄😄

-


26 MAY 2022 AT 22:19

ನನ್ನ ಮನದ ಮಾತ ಆಲಿಸಲು
ಅನ್ನೋ ನೆಮ್ಮದಿಯೇ ಸಾಕು ಜೀವಿಸಲು

-


24 MAY 2022 AT 9:55

TRUST in each other

-


24 MAY 2022 AT 9:51

ನಿಜವೇ ಅದು

ಮುಖವಾಡದ ಸೋಗಿನೊಳಗೆ
ಬದುಕುವ ಅವರ ನಡುವೆ
ಸೋತಿದ್ದು ನಾನು

-


21 MAY 2022 AT 7:35

ಈ ಮೇಣದಬತ್ತಿಯಂತೆ
ಸುಡುತಿರುವ ನಿನ್ನ ನೆನಪುಗಳಿಗೆ
ಕೊನೆಯೆಂದು
ಇದಾದರು ಉರಿದು ಕರಗಿ
ಹೋಗುವುದು
ನಿನ್ನ ನೆನಪುಗಳಿಗೆ ಕೊನೆಯುಂಟೆ?
ನನ್ನೊಲವೇ

-


18 MAY 2022 AT 21:09

Are the someone's Happiness

-


18 MAY 2022 AT 20:57

One of the best medicine
For
Happiness
Sadness
Loneliness

-


Fetching Rashmi rash Quotes