Ranjitha S   (ranju✍️)
947 Followers · 397 Following

read more
Joined 9 September 2019


read more
Joined 9 September 2019
6 OCT 2023 AT 11:36

ಸಂದಿಸಲೂ ಆಗದು
ಅರಿತುಕೊಳ್ಳದವರ
ಅಂತರ..!
ನೆನಪಿಲ್ಲದೆ ಸಾಗಿದೆ
ಬೆರೆತುಕೊಳ್ಳದವರ
ವಿಚಾರ..!!

_ranju✍️

-


23 MAR 2023 AT 16:26

ಕಾಗದದ ಮೇಲಿನ ಅಕ್ಷರಗಳು
ನೀರಲಿ ಮಿಂದು ಮಸುಕಾಗಿ ಕಾಣದಾಗದಂತೆ
ಒಲವ ಮಿಡಿತಗಳು ಎದೆಯಗಡಿಗೆ
ಬಡಿದು ಸುಮ್ಮನಾಗುವಂತೆ
ಅರಸುವ ಮನ
ಮೂಕವಾಗಿದೆ ತಿಳಿಯದೆ,
ಬದುಕ ಹೆಜ್ಜೆಗಳು ಕೂಡ
ಕಾಣದ ದಾರಿಯಲಿ
ಅಳಿಸಿ ಹೋಗುವಂತಿವೆ!!

-


23 MAR 2023 AT 15:36

ಮನದ ಭಾವನೆಗಳ ಅರ್ಥೈಸದೆ ಇರುವ ಮನವ ನಂಬಿ ಹೃದಯ ಬದುಕಿ ದುಡುಕಿತು ನೋಡು...😒😒
ಮೌನವೇ ಲೇಸು ಎಂದು ನೋವು ನುಂಗುತು ನಗುತಲಿ ನೋವಿಡುವ ಒಲವ ಅಳಲು ನೋಡು..😔😔
ಏನೆಂದರೂ ಬದಲಾಗದ ಹಣೆಬರಹ ಇರುವಾಗ
ಯಾರಿಂದಲೂ ಏನನ್ನು ಅಪೇಕ್ಷಿಸದ ಬದುಕಿನ ಮಾಯೆ ನೋಡು..🙂🙂

-


8 MAR 2023 AT 11:05

ಸಾರ್ಥಕತೆಯ ಒಂದು ಜೀವ ತಳಿದಿದೆ,
ಹೆಣ್ಣಾಗಿ ಈ ಮಣ್ಣಿನಲ್ಲಿ!
ನಗುವ ಹಂಚಿದೆ,
ಪ್ರೀತಿ ವಾತ್ಸಲ್ಯದಿ!
ಮನೆಗಿವಳು ಸೀಮಿತವಲ್ಲ,
ಈಕೆಯ ಪರಿದಿಗೆ ಮಿತಿಯಿಲ್ಲ!
ಭರವಸೆಯ ಬೆಳಕಲ್ಲಿ,
ಭವಿಷ್ಯದ ಕನಸ ಅರಸುತ!
ನಲಿವ ನಾಳೆಗಾಗಿ,
ಇಂದು ಸವೆಯುತ!
ಕರ್ತವ್ಯಗಳ ಜೊತೆಯಲ್ಲಿ,
ಹೆಗಾಲಾಗುವ ಸಂಸ್ಕೃತಿ!
ಮಮತೆಯ ಮಡಿಲಲ್ಲಿ,
ತಾಯಾಗುವ ಪುಣ್ಯವತಿ!
ಮಹಿಳೆ.. ಅದು ಬರೀ ಪದವಲ್ಲ
ಅರ್ಥೈಸಿದರೆ ಅದು ವರವೂ!!

-


30 JAN 2023 AT 22:07

ನೊಂದು ನಿಂತ
ಬದುಕಿಗೆ
ನಗುವೊಂದು
ಬಂದಿದೆ..!
ಮನದಲ್ಲಿದ್ದ
ಮೌನಕೆ
ಜೊತೆಯಾಗಲು..!!
ನನ್ನ ನೋವಿಗೆ
ನಗುವ
ಸಿಂಪಡಿಸಲು..!!!
ಸ್ನೇಹದ
ರೂವಾರಿಯಾಗಿ....!!!!

_ranju✍️


-


30 JAN 2023 AT 18:38

ಅರಗಿಸಿಕೊಂಡಂತೆ ಅಂತರಾಳ ಇರದು..

-


30 JAN 2023 AT 18:18

ಒಲವಾಗಿದೆ ಒಳಗೊಳಗೇ
ನೀ.. ಬಂದು ನಿಂತೆಡೆಗೆ
ಜೊತೆಗೂಡಿ ನಡೆಯುತ
ಮನದ ಮಾತುಗಳ ಆಲಿಸುತ
ಕೈಬೆಸಿದಿದೆ ನಮ್ಮೊಳಗೆ ಸ್ನೇಹ
ಒಲವದು ನಿನ್ನಲಿ
ಜ್ಯೋತಿ... ನೀ ನನ್ನ ಜೀವದಲಿ

-


21 DEC 2022 AT 19:58

ನಗುಮುಖವೇ ಬಾಳಿಗೆ ಸನಿಹ..

-


21 DEC 2022 AT 19:50

ಅಳಿದುಳಿದ ಕನಸುಗಳ
ಮೌನದ ಮೆರವಣಿಗೆ
ನನಸಾಗದ ವಾಸ್ತವದಲ್ಲಿ
ನಿರಂತರ ಬರವಣಿಗೆ..

-


20 DEC 2022 AT 0:23

ಕೇಳದೆ ಬರುವ ಆಹ್ವಾನಕೆ
ಅವನೊಬ್ಬನೇ ದಿಕ್ಸೂಚಿ..
ಕರೆದಾಗ ಮುನ್ನಡೆಯಲೆಬೇಕು
ತನ್ನದೆಂಬುವ ಸಂಬಂಧಗಳ ಕಳಚಿ..

-


Fetching Ranjitha S Quotes