Ranjith Ranju  
2 Followers · 2 Following

Joined 17 March 2019


Joined 17 March 2019
5 APR 2020 AT 23:37

ಜಗತ್ತಿಗೆ ಬಂದೊದಗಿರುವ ಕಷ್ಟ ಕಾರ್ಪಣ್ಯಗಳು ತೊಲಗಲಿ,
ಎಲ್ಲರ ಬಾಳಲ್ಲಿ ಬೆಳಕು ಚಿಮ್ಮಲಿ...🙏🏼

-


29 FEB 2020 AT 23:43

ನಿನ್ನ ಅಪ್ಪಿ ಮುದ್ದಾಡಬೇಕೆಂಬ ಬಯಕೆ ಈ ಅಂಗೈಗಳಿಗೆ....!
ನನ್ನ ತಪ್ಪು ತಿಳಿಯಬೇಡ ಒಲವೆ
ನೀ ನನಗೆ ಮುದ್ದಾಡುವ ಮಗುವಿನ ಹಾಗೆ...

-


17 NOV 2019 AT 20:34

ಯಾರ ಮುಖದಲ್ಲಿ ಸದಾ ನಗು ಇರುತ್ತದೊ ಅಂತವರನ್ನು ಕೆಣಕಲು ಹೋಗಬೇಡಿ,ಅವರ ಕೋಪ ಒಳ್ಳೆಯದಲ್ಲ...

-


22 OCT 2019 AT 0:29

ನನ್ನ ತಪ್ಪು ಇದ್ದರೆ ಯಾರ ಮುಂದೆ ಬೇಕಾದರೂ ತಲೆ ಬಾಗುತ್ತೇನೆ,ಅದೇ ಅಲ್ಲಿ ನನ್ನದು ಯಾವುದೇ ತಪ್ಪು ಇಲ್ಲದೆ ತಲೆ ಬಗ್ಗಿಸೊ ಜಾಯಮಾನ ನನ್ನದಲ್ಲ...

-


3 AUG 2019 AT 19:06

ಪ್ರೀತಿ ಎಂದರೆ ಕೊಟ್ಟು ತೆಗೆದುಕೊಳ್ಳುವ ವಸ್ತುವಲ್ಲ‌,ಯಾವ ಹೃದಯ ನಮ್ಮ ನೋವಿಗೆ ಸ್ಪಂದಿಸುತ್ತದೆಯೋ ಅದೇ ನಿಜವಾದ ಪ್ರೀತಿ

-


30 MAY 2019 AT 8:12

ಒಬ್ಬರ ಮನಸಲ್ಲಿ ನಿಮ್ಮ ಬಗ್ಗೆ ಪ್ರೀತಿ ಇಲ್ಲ
ಅಂದ್ರು ಹುಟ್ಟಿಸಬಹುದು,
ಆದ್ರೆ ಮನಸಲ್ಲಿ ಬೇರೆ ಇನ್ಯಾರೋ ಇದ್ರೆ
ಏನೂ ಮಾಡಕಾಗಲ್ಲ..!

-


13 MAY 2019 AT 6:56

ಇಷ್ಟವಿಲ್ಲದ ಪ್ರೀತಿ ಗುಲಾಬಿ ಹೂವಿನ ಮುಳ್ಳಿನ ತರಹ ಎಷ್ಟೇ ತಬ್ಬಿಕೊಂಡರೂ ಸಿಗೊದು ನೋವು...

-


1 APR 2019 AT 15:48

ನಿರ್ಲಕ್ಷ್ಯ ನಿನ್ನ ನಿಯಮವಾದರೆ,
ದೂರ ನನ್ನ ಆತ್ಮಗೌರವಕ್ಕೆ ಅನಿವಾರ್ಯ..!

-


24 MAR 2019 AT 22:38

ಪ್ರೀತಿ ಎಂಬುದು ಬಲವಾಗಿರಬೇಕು
ಬಲವಂತವಾಗಿರಬಾರದು...
ಸ್ನೇಹ ಎಂಬುದು ನೆನಪಾಗಿರಬೇಕು
ನೆಪವಾಗಬಾರದು...

-


19 MAR 2019 AT 11:01

ನಾಟಕೀಯ ಪ್ರಪಂಚವಿದು.!
ಬಣ್ಣ ಬಣ್ಣದ,ಮಾತನಾಡುವವರ ನಂಬಿ ಮೋಸಹೋಗಬೇಡಿ...!

-


Fetching Ranjith Ranju Quotes